The Kashmir Files ವಿಡಿಯೋ ಮೂಲಕ ಕ್ಷಮೆ ಕೋರಿದ ನಟ ಪ್ರಕಾಶ್ ಬೆಳವಾಡಿ

ನಿರ್ದೇಶಕ ಬರಹಗಾರ ವಿವೇಕ್ ಅಗ್ನಿಹೋತ್ರಿ ಸಿನಿಮಾ ದಿ ಕಾಶ್ಮೀರಿ ಫೈಲ್ಸ್‌ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಘಟನೆ ನಡೆದ ಸಮಯದಲ್ಲಿ ನಾನು ಪತ್ರಕರ್ತನಾಗಿದ್ದೆ ಮತ್ತು ಸಮಕಾಲೀನ ಘಟನೆಗಳ ಕುರಿತು ಎಲ್ಲವನ್ನು ತಿಳಿದುಕೊಂಡಿದ್ದೆ ಎನ್ನುವ ಹೆಮ್ಮೆ ಇತ್ತು ಆದರೆ ಈ ಸಂಗತಿ ಗೊತ್ತಿರಲಿಲ್ಲಿ ನಾನು ಕಾಶ್ಮೀರಿ ಪಂಡಿತ್ ಸಮುದಾಯದವರಲ್ಲಿ ಕ್ಷಮೆಯಾಚಿಸುವುದು ಸರಿ ಎಂದು ನನಗೆ ಅನಿಸುತ್ತಿದೆ ಎಂದು ಪ್ರಕಾಶ್ ಬೆಳವಾಡಿ ಮಾತನಾಡಿದ್ದಾರೆ.

First Published Mar 13, 2022, 1:41 PM IST | Last Updated Mar 13, 2022, 1:41 PM IST

ನಿರ್ದೇಶಕ ಬರಹಗಾರ ವಿವೇಕ್ ಅಗ್ನಿಹೋತ್ರಿ ಸಿನಿಮಾ ದಿ ಕಾಶ್ಮೀರಿ ಫೈಲ್ಸ್‌ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಘಟನೆ ನಡೆದ ಸಮಯದಲ್ಲಿ ನಾನು ಪತ್ರಕರ್ತನಾಗಿದ್ದೆ ಮತ್ತು ಸಮಕಾಲೀನ ಘಟನೆಗಳ ಕುರಿತು ಎಲ್ಲವನ್ನು ತಿಳಿದುಕೊಂಡಿದ್ದೆ ಎನ್ನುವ ಹೆಮ್ಮೆ ಇತ್ತು ಆದರೆ ಈ ಸಂಗತಿ ಗೊತ್ತಿರಲಿಲ್ಲಿ ನಾನು ಕಾಶ್ಮೀರಿ ಪಂಡಿತ್ ಸಮುದಾಯದವರಲ್ಲಿ ಕ್ಷಮೆಯಾಚಿಸುವುದು ಸರಿ ಎಂದು ನನಗೆ ಅನಿಸುತ್ತಿದೆ ಎಂದು ಪ್ರಕಾಶ್ ಬೆಳವಾಡಿ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories