Heabush ನನಗೆ ಈ ರೀತಿ ಯಾಕಾಗುತ್ತಿದೆ? ಚಿತ್ರರಂಗದಲ್ಲಿ ನಾನಿರುವುದೇ ಇಷ್ಟ ಇಲ್ವಾ: ಧನಂಜಯ್

'ತುಂಬಾ ಚೆನ್ನಾಗಿ ಜನ ಜೊತೆಗೆ ನಿಂತಾಗ ವಿವಾದ ಎಲ್ಲವೂ ತುಂಬಾನೇ ಕಾಮನ್ ಇದು ನನಗೆ ಮಾತ್ರವಲ್ಲ ಎಲ್ಲಾ ದೊಡ್ಡ ದೊಡ್ಡ ಸ್ಟಾರ್‌ಗಳು ಇದನ್ನು ದಾಟ್ಕೊಂಡು ಬಂತು ನಿಂತಿರುವುದು. ಇದು ಸಿನಿಮಾ ಕಲಾವಿದರಿಗೆ ಮಾತ್ರವಲ್ಲ ರಾಜ್ಯದ ನಾಯಕರು ಕೂಡ ಇದನ್ನು ದಾಟ್ಕೊಂಡು ಬಂದು ನಿಂತಿರುವುದು. ಮೊದಲೆಲ್ಲಾ ನಾನು ಡಿಸ್ಟರ್ಬ್‌ ಅಗುತ್ತಿದ್ದೆ ಈಗ ಹಾಗೆ ಆಗುವುದಿಲ್ಲ ಯಾಕಂದ್ರೆ ನನ್ನ ಜೊತೆ ಜನ ಇದ್ದಾರೆ. ನನ್ನ ಕೆಲಸ ಉತ್ತರ ಕೊಡುತ್ತದೆ ಯಾರಿಗೂ ಉತ್ತರ ಕೊಡಲ್ಲ. ಕರಗದ ವಿಚಾರದಲ್ಲಿ ಹಿರಿಯರಿಗೆ ಉತ್ತರ ಕೊಡಬೇಕು ಹೊರತು ಮಧ್ಯದಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವವರಿಗೆ ಇದರಿಂದ ಏನೂ ಸಿಗುವುದಿಲ್ಲ.

First Published Oct 26, 2022, 4:37 PM IST | Last Updated Oct 26, 2022, 4:37 PM IST

'ತುಂಬಾ ಚೆನ್ನಾಗಿ ಜನ ಜೊತೆಗೆ ನಿಂತಾಗ ವಿವಾದ ಎಲ್ಲವೂ ತುಂಬಾನೇ ಕಾಮನ್ ಇದು ನನಗೆ ಮಾತ್ರವಲ್ಲ ಎಲ್ಲಾ ದೊಡ್ಡ ದೊಡ್ಡ ಸ್ಟಾರ್‌ಗಳು ಇದನ್ನು ದಾಟ್ಕೊಂಡು ಬಂತು ನಿಂತಿರುವುದು. ಇದು ಸಿನಿಮಾ ಕಲಾವಿದರಿಗೆ ಮಾತ್ರವಲ್ಲ ರಾಜ್ಯದ ನಾಯಕರು ಕೂಡ ಇದನ್ನು ದಾಟ್ಕೊಂಡು ಬಂದು ನಿಂತಿರುವುದು. ಮೊದಲೆಲ್ಲಾ ನಾನು ಡಿಸ್ಟರ್ಬ್‌ ಅಗುತ್ತಿದ್ದೆ ಈಗ ಹಾಗೆ ಆಗುವುದಿಲ್ಲ ಯಾಕಂದ್ರೆ ನನ್ನ ಜೊತೆ ಜನ ಇದ್ದಾರೆ. ನನ್ನ ಕೆಲಸ ಉತ್ತರ ಕೊಡುತ್ತದೆ ಯಾರಿಗೂ ಉತ್ತರ ಕೊಡಲ್ಲ. ಕರಗದ ವಿಚಾರದಲ್ಲಿ ಹಿರಿಯರಿಗೆ ಉತ್ತರ ಕೊಡಬೇಕು ಹೊರತು ಮಧ್ಯದಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವವರಿಗೆ ಇದರಿಂದ ಏನೂ ಸಿಗುವುದಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment