Asianet Suvarna News Asianet Suvarna News

ಪಂಚೆ ಆ್ಯಡಲ್ಲಿ ದರ್ಶನ್; ಮರೆಯಾಗದ ಸಾಮಾಜಿಕ ಕಾಳಜಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳೊದು ತೀರಾ ಕಡಿಮೆ. ಅದರಲ್ಲಿಯೂ ಸಮಾಜ ಸೇವೆ ಹಾಗೂ ಪ್ರವಾಸ, ಪರಿಸರ ಕಾಳಜಿ... ಹೀಗೆ ಸಾಕಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ಅಂಥ ಆ್ಯಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. 
 
First Published Mar 5, 2020, 3:04 PM IST | Last Updated Mar 5, 2020, 3:04 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳೊದು ತೀರಾ ಕಡಿಮೆ. ಅದರಲ್ಲಿಯೂ ಸಮಾಜ ಸೇವೆ ಹಾಗೂ ಪ್ರವಾಸ, ಪರಿಸರ ಕಾಳಜಿ... ಹೀಗೆ ಸಾಕಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ಅಂಥ ಆ್ಯಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. 

ಯುಟ್ಯೂಬ್‌ನಲ್ಲಿ ಡಿಬಾಸ್ ಹವಾ, ರಾಬರ್ಟ್ ಬಂದ ದಾರಿಬಿD!

ರಾಮ್‌‌ರಾಜ್‌ ಪಂಚೆ ಹಾಗೂ ಧೋತಿ ಜಾಹಿರಾತೀನಲ್ಲಿ ಇದೀಗ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಸುಖಾಸುಮ್ಮನೆ ಈ ಆ್ಯಡ್‌ನಲ್ಲಿ ಕಾಣಿಸಿ ಕೊಳ್ಳುತ್ತಿಲ್ಲ. ಅಲ್ಲಿಯೂ ಬಲವಾದ ಕಾರಣವೊಂದಿದೆ. ಏನದು ದಾಸನ ಕಾಳಜಿ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Video Top Stories