ಬೆಂಗಳೂರು(ಮಾ. 03)  ಹಡಗು ಹಿಡಿದು ಪಡೆಯೆ ಬರಲಿ..ಹೊಸಕಿ ಬಿಡುವೆ ಕಾಲD., ಗುಡುಗು ಸಿಡಿಲು ಜೊತೆಗೆ ಬರಲಿಕೆಡವಿ ಹೋಡೆಯೊ ಗಾರುD.., ಮೀಸೆ ತಿರುವದೆ ಪೊಗರು ಅದಿಮಿD, ಅಹಂಕಾರ ಅನುವುದ ಮೊದಲು ಹೊರಗಿD, ಕಾಲು ಕೆರೆದರೆ ಎಲುಬು ಪುಡಿ ಪುD, ಚಾರ್ಜ್ ಮಾಡೋ ಪವರ್ ಇದೆ ಇವನು ಎವರ್​D, ಧೂಮಕೇತು ನಾನು ಧಮ್ ಇದ್ದರೆ ತD...ಬಾಬಾಬಾ ನಾ ರೆD. .......

ಹೌದು ಚಾಲೆಂಜಿಂಗ್ ಸ್ಟಾರ್ ಅಬ್ಬರ ಎಚ್ಚಿಸಿದ್ದಾರೆ.  ಮಾಸ್  ಅಭಿಮಾನಿಗಳಿಗೆ ಹೇಳಿ ಮಾಡಿಸಿದ ರಾಬರ್ಟ್ ಸಾಂಗ್ ಬಿಡಿಗಡೆಯಾಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಈ ಹಾಡಿಗೆ ಸಾಹಿತ್ಯ ಒದಗಿಸಿರುವುದು  ನಾಗೇಂದ್ರ ಪ್ರಸಾದ್.

ರಾಬರ್ಟ್ ನ ಪೂರ್ಣ ಕತೆ!

 ವ್ಯಾಸರಾಜ್, ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಫಲ್ಗುನಾ, ನಿಖಿಲ್ ಪಾರ್ಥಸಾರಥಿ, ಮಾಧವೇಶ್ ಭಾರದ್ವಾಜ್  ಧ್ವನಿ ನೀಡಿದ್ದಾರೆ.  6 ಗಾಯಕರ ಕಂಠಸಿರಿಯಿಂದ ಮೂಡಿಬಂದಿರುವ ಸಾಂಗ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ.

ಬಹಳ ದಿನಗಳ ನಂತರ ದರ್ಶನ್ ಅಭಿಮಾನಿಗಳೀಗೆ ಚಿತ್ರ ದರ್ಶನವಾಗುತ್ತಿದೆ. ಲಿರಿಕಲ್ ಸಾಂಗ್ ಯೂಟ್ಯೂಬ್ ಮಾತ್ರವಲ್ಲದೇ ಟಿಕ್ ಟಾಕ್ ನಲ್ಲಿಯೂ ಸದ್ದು ಮಾಡುತ್ತಿದೆ.