Asianet Suvarna News Asianet Suvarna News

ಕಿಚ್ಚನಿಗೆ ಅಪಮಾನ ಮಾಡಿ ಯು ಟರ್ನ್ ಹೊಡೆದ ನಟ!

'ಮುಂದುವರೆದ ಅಧ್ಯಾಯ' ಸಿನಿಮಾ ಸಮಾರಂಭದ ವೇದಿಕೆಯಲ್ಲಿ ಕಿಚ್ಚನಿಗೆ ಅಪಮಾನವಾದ ವಿಚಾರ ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಮಾತನಾಡಲು ಆದಿತ್ಯ ನಿರಾಕರಿಸಿದ್ದಾರೆ.  ನೋ ಕಮೆಂಟ್ಸ್ , ಎನಿಥಿಂಗ್ಸ್ ಎಲ್ಸ್ ಅನ್ನೋ ಉತ್ತರ ಕೊಟ್ಟಿದ್ದಾರೆ. 

'ಮುಂದುವರೆದ ಅಧ್ಯಾಯ' ಸಿನಿಮಾ ಸಮಾರಂಭದ ವೇದಿಕೆಯಲ್ಲಿ ಕಿಚ್ಚನಿಗೆ ಅಪಮಾನವಾದ ವಿಚಾರ ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಮಾತನಾಡಲು ಆದಿತ್ಯ ನಿರಾಕರಿಸಿದ್ದಾರೆ.  ನೋ ಕಮೆಂಟ್ಸ್ , ಎನಿಥಿಂಗ್ಸ್ ಎಲ್ಸ್ ಅನ್ನೋ ಉತ್ತರ ಕೊಟ್ಟಿದ್ದಾರೆ. 

ದರ್ಶನ್ ವೇದಿಕೆ ಮೇಲಿದ್ದಾರೆ ಅಂತ ಕಿಚ್ಚನ ಹೆಸರು ಕೈ ಬಿಡಲಾಯ್ತಾ?

ನಿರ್ದೇಶಕರಿಗೆ ಗೌರವ ಸಲ್ಲಿಸುವ ವಿಡಿಯೋದಲ್ಲಿ ಕಿಚ್ಚನ ಫೋಟೋ ಕೈ ಬಿಟ್ಟಿದ್ದು ತಪ್ಪು ಅದನ್ನ ಒಪ್ಪಿಕೊಳ್ಳುವ ಬದಲು ನಟ ಆದಿತ್ಯ ಆ ತಪ್ಪನ್ನ ಮಾಧ್ಯಮಗಳ ಮೇಲೆ ಹೊರೆಸುತ್ತಿದ್ದಾರೆ. ಮಾಧ್ಯಮಗಳು ಮಾಫಿಯಾ ತರ ಕೆಲಸ ಮಾಡುತ್ತಿವೆ. ನನ್ನ ಸಿನಿಮಾ ಕಾರ್ಯಕ್ರಮವನ್ನ ಬೇರೆ ರೀತಿಯಲ್ಲಿ ತೋರಿಸುತ್ತಿದ್ದಾರೆ ಅನ್ನೋ ಆರೋಪ ಮಾಡಿದ್ದಾರೆ. 
 

Video Top Stories