ಜೂನಿಯರ್ ಗ್ರ್ಯಾಂಡ್ ಎಂಟ್ರಿ, ಜನಾರ್ದನ್ ರೆಡ್ಡಿ ಪುತ್ರ ನಾಯಕನಾಗಿ ಬೆಳ್ಳಿತೆರೆಗೆ

ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಟಿಸಿರುವ 'ಜೂನಿಯರ್' ಚಿತ್ರ ಈ ವಾರ ತೆರೆಗೆ ಬರುತ್ತಿದೆ. ರವಿಚಂದ್ರನ್, ಸುಧಾರಾಣಿ, ಜೆನಿಲಿಯಾ, ಶ್ರೀಲೀಲಾ ಮುಂತಾದ ದಿಗ್ಗಜರೊಂದಿಗೆ ಕಿರೀಟಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. 

Share this Video
  • FB
  • Linkdin
  • Whatsapp

ರಾಜಕಾರಣಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ನಟಿಸಿರುವ ‘ಜೂನಿಯರ್‘ ಈ ಮೂವಿ ಈ ವಾರ ತೆರೆಗ ಬರ್ತಾ ಇದೆ. ಜೂನಿಯರ್ ತಾರಾಬಳಗದಲ್ಲಿ ರವಿಚಂದ್ರನ್, ಸುಧಾರಾಣಿ, ಶ್ರೀಲೀಲಾ, ಜೆನಿಲಿಯಾ ಸೇರಿದಂತೆ ದೊಡ್ಡ ತಾರೆಯರ ದಂಡೇ ಇದೆ. ಈ ಎಲ್ಲಾ ಸೀನಿಯರ್ಸ್ ಜೊತೆ ‘ಜೂನಿಯರ್’ ಜೋಶ್​ನಲ್ಲಿ ಬರ್ತಾ ಇದ್ದಾನೆ.

Related Video