Puneeth Rajkumar James: 'ನಾವು ಮೂರು ಜನರನ್ನು ಒಂದೇ ಪ್ರೇಮ್‌ನಲ್ಲಿ ಕಾಣಬಹುದು'

* ಅಪ್ಪು ನೆನೆದು ಕಣ್ಣೆರಿಟ್ಟ ಅಭಿಮಾನಿ
* ಜೇಮ್ಸ್ ಟೀಸರ್ ಬಿಡುಗಡೆ
* ತಮ್ಮನ ನೆನೆದ ರಾಘವೇಂದ್ರ ರಾಜ್‌ಕುಮಾರ್
* ಹುಟ್ಟಿದಾಗಲೇ ರೇಕಾರ್ಡ್ ಬ್ರೇಕ್ ಮಾಡಿದ್ದ

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 11) ಪುನೀತ್ ರಾಜ್‌ಕುಮಾರ್ (Puneeth Rajkumar) ಜೇಮ್ಸ್ (James) ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಾನು ಒಬ್ಬ ಅಭಿಮಾನಿಯಾಗಿ ಟೀಸರ್ ನೋಡಿದೆ ಎಂದು ರಾಘವೇಂದ್ರ ರಾಜ್ ಕುಮಾರ್ (Raghavendra Rajkumar)ಹೇಳಿದ್ದಾರೆ.

Puneeth James Teaser: ಅಭಿಮಾನದ ಪರಾಕಾಷ್ಠೆ.. ಜೇಮ್ಸ್ ಟೀಸರ್ ನೋಡಿ ಎದೆ ಮೇಲೆ ಅಪ್ಪು ಎಂದು ಕೊಯ್ದುಕೊಂಡ!

'ಟೀಸರ್ ನೋಡ್ತಾ ಇದ್ರೆ ಅಪ್ಪು ಇಲ್ಲೇ ಇದಾನೆ, ಬಂದ್ಬಿಡ್ತಾನೆ ಬಂದ್ಬಿಡ್ತಾನೆ ಅಂತ ಅನಿಸ್ತಿದೆ' 'ಇದು ಕೊನೆ ಟೀಸರ್ ಆಗಿರೋದರಿಂದ ತುಂಬಾ ಬೇಜಾರಾಗ್ತಿದೆ' 'ನಾನೊಬ್ಬ ಅಪ್ಪು ಅಭಿಮಾನಿಯಾಗಿ ಇಲ್ಲಿ ಬಂದು ಟೀಸರ್ ನೋಡ್ತಾ ಇದೀನಿ' 'ನಾವು 3 ಜನ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಳ್ಳಬೇಕು ಅಂತ ನಮ್ಮ ತಂದೆ ತಾಯಿ ಕನಸಾಗಿತ್ತು ಅದನ್ನು ಈ ಮೂವಿಯಲ್ಲಿ ಕಾಣಬಹುದು ಎಂದರು

Related Video