ನಾಯಿಗೂ ಸಂಗೀತ ಹೇಳಿಕೊಟ್ಟಿರುವ ಜಗ್ಗೇಶ್; ಹೇಗೆ ಹಾಡುತ್ತೆ ನೋಡಿ ನವರಸನಾಯಕನ ಮನೆ ಶ್ವಾನ

ಜಗ್ಗೇಶ್ ಅಂದ್ರೆ ಇಡೀ ಕರ್ನಾಟಕಕ್ಕೆ ನವರಸನಾಯಕ ಅಂತಲೇ ಫೇಮಸ್. ಜಗ್ಗೇಶ್ ನಟನೆ ಕಂಡು ಕನ್ನಡಿಗರು ನವರಸ ನಾಯಕ ಅನ್ನೋ ಈ ದೊಡ್ಡ ಬಿರುದ್ದು ಕೊಟ್ಟಿದ್ದಾರೆ. ಹುಟ್ಟೆ ಹುಣ್ಣಾಗುಷ್ಟು ನಗಿಸೋ ಜಗ್ಗೇಶ್, ಈಗ ತನ್ನ ಮನೆಯ ಮುದ್ದಿನ ಶ್ವಾನಕ್ಕೆ ಸಂಗೀತ ಪಾಠ ಮಾಡಿದ್ದಾರೆ. ಜಗ್ಗೇಶ್ ಮನೆ ನಾಯಿ ಹೇಗೆ ಹಾಡುತ್ತೆ ಅಂತ ನೀವ್ ಒಮ್ಮೆ ಏನಾದ್ರು ನೋಡಿದ್ರೆ ಹೊಟ್ಟೆ ಹುಣ್ಣಾಗುವಷ್ಟು ಎದ್ದು ಬಿದ್ದು ನಗ್ತೀರಾ. 

First Published Aug 9, 2022, 12:01 PM IST | Last Updated Aug 9, 2022, 12:01 PM IST

ಜಗ್ಗೇಶ್ ಅಂದ್ರೆ ಇಡೀ ಕರ್ನಾಟಕಕ್ಕೆ ನವರಸನಾಯಕ ಅಂತಲೇ ಫೇಮಸ್. ಜಗ್ಗೇಶ್ ನಟನೆ ಕಂಡು ಕನ್ನಡಿಗರು ನವರಸ ನಾಯಕ ಅನ್ನೋ ಈ ದೊಡ್ಡ ಬಿರುದ್ದು ಕೊಟ್ಟಿದ್ದಾರೆ. ಹುಟ್ಟೆ ಹುಣ್ಣಾಗುಷ್ಟು ನಗಿಸೋ ಜಗ್ಗೇಶ್, ಈಗ ತನ್ನ ಮನೆಯ ಮುದ್ದಿನ ಶ್ವಾನಕ್ಕೆ ಸಂಗೀತ ಪಾಠ ಮಾಡಿದ್ದಾರೆ. ಜಗ್ಗೇಶ್ ಮನೆ ನಾಯಿ ಹೇಗೆ ಹಾಡುತ್ತೆ ಅಂತ ನೀವ್ ಒಮ್ಮೆ ಏನಾದ್ರು ನೋಡಿದ್ರೆ ಹೊಟ್ಟೆ ಹುಣ್ಣಾಗುವಷ್ಟು ಎದ್ದು ಬಿದ್ದು ನಗ್ತೀರಾ.  ಜಗ್ಗೇಶ್ ಅಭಿಮಾನಿಗಳಿಗೆ ತಮ್ಮ ಮನೆಯ ಶ್ವಾನವನ್ನ ಪರಿಚಯ ಮಾಡಿದ್ದಾರೆ. ನಮ್ಮ ಮನೆಯಲ್ಲಿರೋ ದೊಡ್ಡ ಸಂಗೀತ ವಿಧ್ವಾಂಸ ಇವ್ರು ಅಂತ ತಮಾಷೆಯಾಗಿ ವೀಡಿಯೋ ಮಾಡಿರೋ ಜಗ್ಗೇಶ್, ತನ್ನ ನಾಯಿ ಬಳಿ ಹಾಡಲು ಶುರುಮಾಡುತ್ತಾರೆ. ಆ ನಾಯಿ ಜಗ್ಗೇಶ್ ಹಾಡಿದ ಹಾಗೆ ಅನುಕರಣೆ ಮಾಡುತ್ತಿದೆ. ಈ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜಗ್ಗೇಶ್ ಮನೆಯ ಸಂಗೀತ ವಿದ್ವಾಂಸನನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.