Indie Scoop: ಹೊಸ ಪ್ರತಿಭೆಗಳ ಸಾಪ್ತಾಹಿಕ ರೌಂಡ್ ಅಪ್‌

ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ( indigomusic.com) ಇಂಡೀ ಸ್ಕೂಪ್‌ನ ಮತ್ತೊಂದು ಆವೃತ್ತಿಯಲ್ಲಿ ಈ ಬಾರಿ ಬೆಂಗಳೂರಿನ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ.

First Published Aug 26, 2022, 8:22 PM IST | Last Updated Aug 26, 2022, 8:22 PM IST

ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ( indigomusic.com) ಇಂಡೀ ಸ್ಕೂಪ್‌ನ ಮತ್ತೊಂದು ಆವೃತ್ತಿಯಲ್ಲಿ  ಸ್ವತಂತ್ರ ಕಲಾವಿದರಿಗಾಗಿ ವೇದಿಕೆಯೊಂದನ್ನು ಕಲ್ಪಿಸಿದ್ದಾರೆ.  IndigoMusic.com ಈಗ  ಸ್ವತಂತ್ರ ಕಲಾವಿದರು ಮತ್ತು ಮನೆಯಲ್ಲಿ ಬೆಳೆದ (Home Grown) ಪ್ರತಿಭೆಗಳಿಗೆ ತಮ್ಮ ಸಂಗೀತವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತಿದೆ. ಈ ವಾರದ ಕಾರ್ಯಕ್ರಮದಲ್ಲಿ ಇಂಡಿನ್ ಆಸ್ಟ್ರೇಲಿಯನ್ ಸಿಂಗರ್  ಮೋನಾ ಪಟೇಲ್,  ಇಂನ್ಸ್ಟ್ರುಮೆಂಟಲಿಸ್ಟ್ ಬೆಂಗಳೂರಿನ ಡೇರಿಕ್ ಮಥೈಸ್ ,   ಇನ್ನು ಲಂಡನ್ ನಲ್ಲಿ ನೆಲೆಸಿರುವ ಭಾರತೀಯ ಸಿಂಗರ್ ರೀಕಾ  ಕಾಣಿಸಿಕೊಂಡಿದ್ದಾರೆ. 

ನೀವು ಕೂಡ ಸ್ವತಂತ್ರ ಕಲಾವಿದರಾಗಿದ್ದು ಇಂಡಿಗೋ ಮ್ಯೂಸಿಕ್‌ ಡಾಟ್‌ ಕಾಮ್‌ನ ಇಂಡಿ ಸ್ಕೂಪ್‌ನಲ್ಲಿ ಭಾಗವಹಿಸಲು ಇಚ್ಛಿಸಿದರೆ ಸಾಮಾಜಿಕ  ಜಾಲತಾಣಗಳಲ್ಲಿ ಇಂಡಿಗೋ ಮ್ಯೂಸಿಕ್‌ ಫಾಲೋ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.

Video Top Stories