ನಾನು ಮನೆಯಲ್ಲಿ ಇರೋಳು, ಪವಿತ್ರಾ ಲೋಕೇಶ್‌ ನಮ್ಮ ಬಾಗಿಲಿಗೆ ಬಂದವಳು: ರಮ್ಯಾ ರಘುಪತಿ

ರಮ್ಯಾ ರಘುಪತಿ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡುತ್ತಿರುವುದಕ್ಕೆ ಪವಿತ್ರಾ ಲೋಕೇಶ್ ಬೇಸರ ವ್ಯಕ್ತ ಪಡಿಸಿದ್ದರು. ನಾನು ಕರ್ನಾಟಕದಲ್ಲಿ ಬೆಳೆದವಳು ಇಲ್ಲೇ ಓದಿರುವುದು ನಮ್ಮ ಕುಟುಂಬದವರು 100 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದಾರೆ ನನ್ನ ಜಾಗ ನೆಲವನ್ನು ಯಾರೂ ಪ್ರಶ್ನೆ ಮಾಡುವುದಕ್ಕೆ ಆಗೋಲ್ಲ ಎಂದು ರಮ್ಯಾ ರಘುಪತಿ ಹೇಳಿದ್ದಾರೆ.
 
Share this Video
  • FB
  • Linkdin
  • Whatsapp

ರಮ್ಯಾ ರಘುಪತಿ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡುತ್ತಿರುವುದಕ್ಕೆ ಪವಿತ್ರಾ ಲೋಕೇಶ್ ಬೇಸರ ವ್ಯಕ್ತ ಪಡಿಸಿದ್ದರು. ನಾನು ಕರ್ನಾಟಕದಲ್ಲಿ ಬೆಳೆದವಳು ಇಲ್ಲೇ ಓದಿರುವುದು ನಮ್ಮ ಕುಟುಂಬದವರು 100 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದಾರೆ ನನ್ನ ಜಾಗ ನೆಲವನ್ನು ಯಾರೂ ಪ್ರಶ್ನೆ ಮಾಡುವುದಕ್ಕೆ ಆಗೋಲ್ಲ ಎಂದು ರಮ್ಯಾ ರಘುಪತಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video