ಹಬ್ಬದ ಹೋಳಿಗೆ ಹೊತ್ತಲ್ಲಿ ತುಪ್ಪದ ಬೆಡಗಿಗೆ ಬಿಗ್ ರಿಲೀಫ್, ಡ್ರಗ್ಸ್​ ಕೇಸ್​ ಢಮಾರ್!

ರಾಗಿಣಿ ದ್ವಿವೇದಿ ಅವರ ವಿರುದ್ಧ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಹೈಕೋರ್ಟ್ ನಿರಪರಾಧಿ ಎಂದು ತೀರ್ಪು ನೀಡಿದೆ. ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ರದ್ದಾಗಿದೆ. 

Share this Video
  • FB
  • Linkdin
  • Whatsapp

ಡ್ರಗ್ಸ್​ ಕೇಸ್​ನಲ್ಲಿ ನಟಿ ರಾಗಿಣಿ ನಿರಪರಾಧಿ (Ragini Dwivedi) ಎಂಬ ತೀರ್ಪು ಹೊರಬಿದ್ದಿದೆ. ನಾಲ್ಕು ವರ್ಷಗಳ ಹಿಂದೆ ನಟಿ ರಾಗಿಣಿ ಅವರ ವಿರುದ್ಧ ಕೇಸ್ ದಾಖಲಾಗಿ, ಅವರು ಜೈಲಿನ ಕಂಬಿ ಎಣಿಸುತ್ತ ಕುಳಿತಿದ್ದರು. ಆಮೇಲೆ ಜಾಮೀನಿನ ಮೇಲೆ ಹೊರಗೆ ಬಮದಿದ್ದು, ಕೇಸ್ ನಡೆಯುತ್ತಲೇ ಇತ್ತು. ಇದೀಗ, ನಟಿ ರಾಗಿಣಿ ದ್ವಿವೇದಿ ನಿರಪರಾಧಿ ಎಂಬ ಹಣೆಪಟ್ಟಿ ಪಡೆದುಕೊಂಡಿದ್ದಾರೆ. 

ರಾಗಿಣಿ ದ್ವಿವೇದಿ ಅವರ ವಿರುದ್ಧ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಹೈಕೋರ್ಟ್ ನಿರಪರಾಧಿ ಎಂದು ತೀರ್ಪು ನೀಡಿದೆ. ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ರದ್ದಾಗಿದೆ. ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ ಈ ತೀರ್ಪು ರಾಗಿಣಿಗೆ ದೊಡ್ಡ ನೆಮ್ಮದಿ ನೀಡಿದೆ. ಅವರ ವೃತ್ತಿ ಜೀವನದ ಮೇಲೆ ಈ ಪ್ರಕರಣ ಸಾಕಷ್ಟು ಪರಿಣಾಮ ಬೀರಿತ್ತು. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video