Asianet Suvarna News Asianet Suvarna News

Shiva Rajkumar Veda:ಕುತೂಹಲ ಮೂಡಿಸಿದೆ ಶಿವಣ್ಣನ 'ವೇದ' ಸಿನಿಮಾದ ಹೊಸ ಟೀಸರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ಸೆಕೆಂಡ್ ಟೀಸರ್ ರಾಯಚೂರಿನಲ್ಲಿ ರಿಲೀಸ್ ಆಗಿದೆ.
 

ಎ. ಹರ್ಷ ನಿರ್ದೇಶನದ ವೇದ ಸಿನಿಮಾದ ಎರಡನೇ ಟೀಸರ್ ಅದ್ದೂರಿಯಾಗಿ ರಿಲೀಸ್ ಆಗಿದೆ. ರಾಯಚೂರಿನಲ್ಲಿ ಕಾರ್ಯಕ್ರಮಕ್ಕೆ ಸಾವಿರಾರು ದೊಡ್ಮನೆ ಅಭಿಮಾನಿಗಳು ಸೇರಿದ್ರು. ಶಿವರಾಜ್ ಕುಮಾರ್ರ ಇಡೀ ಕುಟುಂಬ ಕಾರ್ಯಕ್ರಮದಲ್ಲಿ ಭಾಗಿ ಆಗಿತ್ತು. ವೇದ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ ಮಾಡಿದ್ದಾರೆ. ಹೀಗಾಗಿ ಫುಲ್ ಜೋಶ್'ನಲ್ಲಿ ಜನ್ಯಾ ಹಾಡು ಹಾಡಿ ರಂಜಿಸಿದ್ರು. ಡಿಸೆಂಬರ್ 23ಕ್ಕೆ ವೇದ ಸಿನಿಮಾ ತೆರೆ ಮೇಲೆ ಮೂಡಿ ಬರಲಿದೆ.

ಈ ಹುಡುಗರ ವಿರುದ್ಧ ದೂರು ನೀಡುತ್ತಿದ್ದೀನಿ, ಹೆತ್ತವರ ಮಾಹಿತಿ ಕೊಟ್ಟವರಿಗೆ ಬಹುಮಾನ ಇದೆ; ಸಿಡಿದೆದ್ದ ಉರ್ಫಿ