ಬಯಲುಸೀಮೆ ರೈತನಿಗೆ ಸಿಗ್ತು ಬೆಂಬಲ; 'ಕ್ಷೇತ್ರಪತಿ'ಗಾಗಿ ಹಳ್ಳಿ ಹಳ್ಳಿಗಳಿಂದ ಬಂದ ಜನ!
ಗುಲ್ಟು ನವೀನ್ ಶಂಕರ್ ಮತ್ತು ಅರ್ಚನಾ ಜೋಯಿಸ್ ನಟನೆಯ ಕ್ಷೇತ್ರಪತಿ ಸಿನಿಮಾ ರಿಲೀಸ್ ಅಗಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿದೆ. ಬಯಲು ಸೀಮೆ ಹುಡುಗನ ಕಥೆಗೆ ದೊಡ್ಡ ಬೆಂಬಲ ಸಿಕ್ಕಿದೆ. ರೈತರ ಕಷ್ಟ ಅರ್ಥವಾಗುತ್ತಿದೆ ಎನ್ನುತ್ತಾರೆ ಜನರು. ಕ್ಷೇತ್ರಪತಿ ಸಿನಿಮಾ ನೋಡಿ ಬೆಂಬಲಿಸಲು ಹಳ್ಳಿ ಹಳ್ಳಿಗಳಿಂದ ಜನರು ಬರುತ್ತಿದ್ದಾರೆ.

ನಮ್ಮ ನಡುವೆ ಯಾವ ಸ್ಪರ್ಧೆನೂ ಇಲ್ಲ: ರಕ್ಷಿತ್ ಶೆಟ್ಟಿ- ರಾಜ್ ಬಿ ಶೆಟ್ಟಿ ಕ್ಲಾರಿಟಿ