Asianet Suvarna News Asianet Suvarna News

ದರ್ಶನ್ 'ರಾಬರ್ಟ್‌' ಸುತ್ತ ಏನಿದು ಹೊಸ ಗಾಸಿಪ್? ನಿಜನಾ ಈ ಸುದ್ದಿ?

Dec 31, 2019, 5:26 PM IST

ಡಿ ಬಾಸ್ ಹೊಸ ಸಿನಿಮಾ ರಾಬರ್ಟ್ ಸುತ್ತ ಗಾಸಿಪ್‌ವೊಂದು ಹರಿದಾಡ್ತಾ ಇದೆ. ಈ ಸಿನಿಮಾದಲ್ಲಿ ದಚ್ಚುಗೆ ಇಬ್ಬಿಬ್ಬರು ಹೀರೋಯಿನ್‌ ಅಂತೆ! ಇವರು ಯಾವ ಪಾತ್ರ ಮಾಡ್ತಾ ಇದ್ದಾರೆ? ದರ್ಶನ್‌ಗೂ ಇವರಿಗೆ ಇದರಲ್ಲಿ ಏನ್ ಸಂಬಂಧ? ಅನ್ನೋದು ಸಿನಿಮಾ ರಿಲೀಸ್ ಆದಮೇಲೆ ರಿವೀಲಾಗುತ್ತಂತೆ!