'ಕಾಂತಾರಾ' ನೋಡುವಾಗ ಮಹಿಳೆ ಮೇಲೆ ಬಂದ ದೇವರು?: ವಿಡಿಯೋ ವೈರಲ್
ಕಾಂತಾರಾ ಸಿನಿಮಾ ನೋಡುವಾಗ ಮಹಿಳೆ ಮೈಮೇಲೆ ದೇವರು ಬಂದು ಕುಣಿದಿದ್ದು, ವಿಡಿಯೋ ವೈರಲ್ ಆಗಿದೆ.
ಕಾಂತಾರಾ ಕ್ಲೈಮ್ಯಾಕ್ಸ್ ನೋಡುವಾಗ ದೈವ ಆವಾಹನೆ ಆಗಿದೆ ಅಂತ ಎರಡ್ಮೂರು ಬಾರಿ ಸುದ್ದಿಯಾಗಿತ್ತು. ಈಗ ಹೊಸಪೇಟೆ ನಗರದ ಸರಸ್ವತಿ ಚಿತ್ರ ಮಂದಿರದಲ್ಲಿ ಮತ್ತೆ ಇದೇ ರೀತಿಯ ಘಟನೆ ನಡೆದಿದ್ದು, ಮಹಿಳೆ ಮೇಲೆ ದೇವರು ಬಂದು ಅವರು ಕುಣಿಯುತ್ತಿರುವ ದೃಶ್ಯ ವೈರಲ್ ಆಗಿದೆ. ಸಿನಿಮಾದ ಕೊನೆಯ ದೃಶ್ಯದ ವೇಳೆ ದೇವರು ಬಂದಂತಾಗಿದ್ದು, ವರಹಾ ರೂಪಂ ಹಾಡು ಬಂದ ಕೂಡಲೇ ಮಹಿಳೆ ಕೂಗಾಡಿದ್ದಾರೆ.
ಜೇಮ್ಸ್ ಕ್ಯಾಮೆರಾನ್ 'ಅವತಾರ್-2'ಗು ಅಲ್ಲುಅರ್ಜುನ್ 'ಪುಷ್ಪ-2'ಗೂ ಇದೆ ಲಿಂಕ್; ಏನದು?