Asianet Suvarna News Asianet Suvarna News

ನೋವು ಮರೆಯಲು ಆಪರೇಶನ್ ಥಿಯೇಟರ್‌ನಲ್ಲಿ ಶಿವಣ್ಣ ಹಾಡಿಗೆ ಕೈ ಆಡಿಸಿದ ಅಭಿಮಾನಿ!

Jan 13, 2020, 7:13 PM IST

ಬೆಂಗಳೂರು (ಜ. 13): ಶಸ್ತ್ರಚಿಕಿತ್ಸೆ ಚಿಕಿತ್ಸೆ ವೇಳೆ ಶಿವರಾಜ್ ಕುಮಾರ್ ಚಿತ್ರದ ಹಾಡು ಕೇಳುತ್ತಾ ರೋಗಿಯೊಬ್ಬರು ಎಂಜಾಯ್ ಮಾಡಿದ್ದಾರೆ.  'ಕುರುಬನರಾಣಿ' ಚಿತ್ರದ 'ವಾರೆ ವಾರೆ....' ಹಾಡನ್ನ ಕೇಳುತ್ತಲೇ ಶಿವಣ್ಣ  ಅಭಿಮಾನಿಯೊಬ್ಬರು ಆಪರೇಷನ್ ಮಾಡಿಸಿಕೊಂಡಿದ್ದಾರೆ.  

ಬ್ರೈನ್ ಟ್ಯೂಮರ್‌; ಹೆಣ್ಣು ಮಗಳ ಸಹಾಯಕ್ಕೆ ಮುಂದಾದ ಡಿ ಬಾಸ್ ಅಭಿಮಾನಿಗಳು!

ಚಿಕಿತ್ಸೆ ಪಡೆಯುತ್ತಿರೋ ರೋಗಿ ಯಾರು ..ಎಲ್ಲಿ ನಡೆದ ಘಟನೆ ಅನ್ನೋದು ಇನ್ನು ತಿಳಿದು ಬಂದಿಲ್ಲ.  ನೋವಿನಲ್ಲೂ ಹಾಡಿಗೆ ಕೈ ಆಡಿಸುತ್ತಾ ಎಂಜಾಯ್ ಮಾಡಿದ್ದಾರೆ ಅಭಿಮಾನಿ.  ಶಿವರಾಜ್ ಕುಮಾರ್ ಅಭಿಮಾನಿ ಸಂಘ ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದೆ.