Asianet Suvarna News Asianet Suvarna News

ರವಿಚಂದ್ರನ್ ಸಿನಿಮಾದಲ್ಲಿ ಕೋಟಿ ಬೆಲೆಯ ಟಿಬೆಟಿಯನ್ ಮ್ಯಾಸ್ಟಿಫ್; 15 ದಿನ ಉಳಿದುಕೊಳ್ಳಲು ದಾಂಡೇಲಿಯಲ್ಲಿ ಐಷಾರಾಮಿ ರೂಮ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿರುವ 'ಗೌರಿಶಂಕರ' ಚಿತ್ರದಲ್ಲಿ ಕೋಟಿ ಬೆಲೆಬಾಳುವ ಟಿಬೆಟಿಯನ್ ಮ್ಯಾಸ್ಟಿಫ್‌ ಜಾತಿಯ ಶ್ವಾನ ಕಾಣಿಸಿಕೊಳ್ಳಲಿದೆ. ದಾಂಡೇಲಿ, ಜೋಯಿಡಾ, ಯಲ್ಲಾಪುರದಲ್ಲಿ ಸುಮಾರು 15 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಯಲಿದ್ದು ಶ್ವಾನ ಉಳಿದುಕೊಳ್ಳು ದಾಂಡೇಲಿಯ ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ದಾಂಡೇಲಿಯಲ್ಲಿ ಈ ವಿಶೇಷ ಶ್ವಾನವನ್ನು ನೋಡಿದ ಅರಣ್ಯ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಅಲ್ಲಿದ್ದ ಪ್ರತಿಯೊಬ್ಬರು ಶ್ವಾನ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. 