ಐಂದ್ರಿತಾಗೆ ಮುಳುವಾಯ್ತಾ ರಾಗಿಣಿ ಸ್ನೇಹ...?
ಐಂದ್ರಿತಾಗೂ ಸಿಸಿಬಿ ನೋಟಿಸ್ ಕಳಿಸಿದೆ. ನಟಿ ರಾಗಿಣಿ, ಸಂಜನಾ, ಐಂದ್ರಿತಾ ಒಂದೇ ಟೀಂ. ಹಾಗಾದ್ರೆ ಐಂದ್ರಿತಾಗೆ ಮುಳುವಾಯ್ತಾ ರಾಗಿಣಿ ಸ್ನೇಹ..?
ಬೆಂಗಳೂರು,(ಸೆ.15): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಅವರನ್ನ ಸಿಸಿಬಿ ಅರೆಸ್ಟ್ ಮಾಡಿದೆ.
ಡ್ರಗ್ಸ್ ಮಾಫಿಯಾ: ಸಿಸಿಬಿ ನೋಟಿಸ್, ನಟ ದಿಗಂತ್ ಫಸ್ಟ್ ರಿಯಾಕ್ಷನ್...!
ಇದೀಗ ಇವರ ಫ್ರೆಂಡ್ ಐಂದ್ರಿತಾಗೂ ಸಿಸಿಬಿ ನೋಟಿಸ್ ಕಳಿಸಿದೆ. ನಟಿ ರಾಗಿಣಿ, ಸಂಜನಾ, ಐಂದ್ರಿತಾ ಒಂದೇ ಟೀಂ. ಹಾಗಾದ್ರೆ ಐಂದ್ರಿತಾಗೆ ಮುಳುವಾಯ್ತಾ ರಾಗಿಣಿ ಸ್ನೇಹ..?