ಪೊಲೀಸರಿಗಾಗಿ ಹಾಡಿ ಕುಣಿದ ಶಿವರಾಜ್ ಕುಮಾರ್: ಟಗರು 2 ಸಿನಿಮಾಗೆ ಶಿವಣ್ಣನ ಸಿದ್ದತೆ

ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಇತ್ತೀಚಿಗಷ್ಟೇ ಮಂಗಳೂರಿಗೆ ಭೇಟಿ ನೀಡಿದ್ರು. ಇದೇ ಸಂಧರ್ಭದಲ್ಲಿ ಪೊಲೀಸರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅಪ್ಪು ಇಲ್ಲದ ನೋವನ್ನ ಮರೆತು ಅಪ್ಪುವನ್ನ ಸಂಭ್ರಮಿಸೋಣ ಎಂದು ಪುನೀತ್ ಹಾಡಿದ ಹಾಡನ್ನೇ ವೇದಿಕೆ ಮೇಲೆ ಹಾಡಿದ್ರು.

Share this Video
  • FB
  • Linkdin
  • Whatsapp

ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಇತ್ತೀಚಿಗಷ್ಟೇ ಮಂಗಳೂರಿಗೆ ಭೇಟಿ ನೀಡಿದ್ರು. ಇದೇ ಸಂಧರ್ಭದಲ್ಲಿ ಪೊಲೀಸರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅಪ್ಪು ಇಲ್ಲದ ನೋವನ್ನ ಮರೆತು ಅಪ್ಪುವನ್ನ ಸಂಭ್ರಮಿಸೋಣ ಎಂದು ಪುನೀತ್ ಹಾಡಿದ ಹಾಡನ್ನೇ ವೇದಿಕೆ ಮೇಲೆ ಹಾಡಿದ್ರು.

ಊ ಅಂಟಾವಾ ಮಾವ ಎಂದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್

ಇನ್ನು ಟಗರು ಸಿನಿಮಾದ ಹಾಡಿಗೆ ಹೆಜ್ಜೆ ಹಾಕುತ್ತಾ ನಾನು ಟಗರು-2 ಮೂಲಕ ಮತ್ತೆ ಪೊಲೀಸ್ ಅವತಾರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಬಹುದು ಎಂದರು. ಇದೇ ಸಂದರ್ಭದಲ್ಲಿ ತಮಗೂ ಮಂಗಳೂರಿಗೂ ಇರುವ ಒಡನಾಟವನ್ನ ನೆನಪು ಮಾಡಿಕೊಂಡರು ಶಿವರಾಜ್ ಕುಮಾರ್... ಅದಷ್ಟೇ ಅಲ್ಲದೆ ಅಣ್ಣಾವ್ರು ಕೂಡ ಮಂಗಳೂರಿನಲ್ಲಿ ಸಾಕಷ್ಟು ಮ್ಯೂಸಿಕಲ್ ನೈಟ್ ನಡೆಸಿಕೊಟ್ಟಿದ್ದರು ಎಂದು ಅಪ್ಪಾಜಿಯನ್ನ ನೆನೆದರು. 

Related Video