ಅಪ್ಪುವಿನ ನಿರೀಕ್ಷೆಯಲಿ ಜೀವಕಳೆದ ಅಜ್ಜಿ – ಕಣ್ಣೀರಿನ ವಿದಾಯ

ಡಾ. ರಾಜ್ ಕುಮಾರ್‌ರ ಕಿರಿಯ ಸೋದರಿ ನಾಗಮ್ಮಜ್ಜಿ ನಿಧನರಾಗಿದ್ದಾರೆ. ಪುನೀತ್ ರಾಜ್‌ಕುಮಾರ್‌ ಅವರಿಗೆ ಆಜೀವ ಪ್ರೀತಿ ಹೊಂದಿದ್ದ ನಾಗಮ್ಮಜ್ಜಿ, ಅಪ್ಪು ಮತ್ತೆ ಬರುತ್ತಾರೆ ಎಂಬ ನಂಬಿಕೆಯಿಂದ ಕೊನೆಯವರೆಗೆ ಕಾಯುತ್ತಾ ಬದುಕಿದರು.

Share this Video
  • FB
  • Linkdin
  • Whatsapp

ಡಾ. ರಾಜ್ ಕುಮಾರ್‌ರ ಕಿರಿಯ ಸೋದರಿ ನಾಗಮ್ಮಜ್ಜಿ ನಿಧನರಾಗಿದ್ದಾರೆ. ಪುನೀತ್ ರಾಜ್‌ಕುಮಾರ್‌ ಅವರಿಗೆ ಆಜೀವ ಪ್ರೀತಿ ಹೊಂದಿದ್ದ ನಾಗಮ್ಮಜ್ಜಿ, ಅಪ್ಪು ಮತ್ತೆ ಬರುತ್ತಾರೆ ಎಂಬ ನಂಬಿಕೆಯಿಂದ ಕೊನೆಯವರೆಗೆ ಕಾಯುತ್ತಾ ಬದುಕಿದರು. ಶ್ರೀಮಂತ ಇತಿಹಾಸದ ದೊಡ್ಮನೆಗೆ ಆಶ್ರಯವಾಗಿದ್ದ ಈ ಹಿರಿಯ ಜೀವ, ಎಲ್ಲರಿಗೂ ಅಮ್ಮನಂತಿದ್ದರು. ಶಿವಣ್ಣ ಭೇಟಿ ಕೊಟ್ಟ ಬಳಿಕವೂ ಅಪ್ಪು ಯಾಕೆ ಬರಲ್ಲ ಎಂದು ಕೇಳಿದ್ರು. ಈಗ ಅವರು ಅಪ್ಪುವನ್ನು ಹುಡುಕಲು ಎತ್ತದೊಳಗಾಗಿದ್ದಾರೆ.

Related Video