SSLCಯಲ್ಲಿ ತಾಲ್ಲೂಕಿಗೆ ಫಸ್ಟ್ ಬಂದಿದ್ದ ಡಾಲಿ: 'ಇಂಜಿನಿಯರ್' ಆಗಬೇಕಿದ್ದ ಧನಂಜಯ್ ಇಂದು ‘ನಟ ರಾಕ್ಷಸ’

ಹೆಡ್ ಬುಷ್ ಸಿನಿಮಾ ಡಾಲಿ ಧನಂಜಯ್‌ಗೆ ಸಕ್ಸಸ್ ನೀಡಿದ್ದು, ಈ ಮೂಲಕ ಅವರಿಗೆ ಮತ್ತಷ್ಟು ಹೆಸರು ಬಂದಿದೆ. ಡಾಲಿ ನಟನೆಯಲ್ಲಿ ಎಷ್ಟು ಶ್ರೀಮಂತನೋ ಅಷ್ಟೇ ವಿದ್ಯಾವಂತನೂ ಹೌದು. ಅದಕ್ಕೆ ಈಗ ಪುರಾವೆಯೊಂದು ಸಿಕ್ಕಿದೆ. 

Share this Video
  • FB
  • Linkdin
  • Whatsapp

ಹಾಸನದ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಹುಟ್ಟಿ ಬೆಳೆದ ಧನಂಜಯ್, 10 ನೇ ತರಗತಿಯಲ್ಲಿ ಶೇಕಡಾ 95.52 ಅಂಕ ಪಡೆದು ತಾಲ್ಲೂಕಿನಲ್ಲಿ ಆ ವರ್ಷ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಎನಿಸಿಕೊಂಡಿದ್ರು. ಅಂದು ಧನಂಜಯ್ ಫೋಟೋ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈಗ ಆ ಫೋಟೋ ವೈರಲ್ ಆಗುತ್ತಿದೆ. ಆದ್ರೆ ಇಂಜಿನಿಯರಿಂಗ್ ಓದಿರೋ ಡಾಲಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಿನಿಮಾ ಕ್ಷೇತ್ರ. ಈಗ ಇಲ್ಲಿ ನಟ ರಾಕ್ಷಸನಾಗಿ ವಿಜೃಂಭಿಸುತ್ತಿದ್ದಾರೆ.

BBK9 ಅರುಣ್‌ ಸಾಗರ್‌ ಜೊತೆ ಕೋಲ್ಡ್‌ ವಾರ್, ವಯಸ್ಸಿನಲ್ಲಿ ದೊಡ್ಡವರು ಹೊಲಿಕೆ ಮಾಡ್ಬೇಡಿ: ನೇಹಾ ಗೌಡ

Related Video