ಜೀವನದಲ್ಲಿ ನಾವು ಸೋತಾಗ ಮತ್ತೆ ಗೆಲ್ಲಬೇಕು ಅಂತ ಹುಮ್ಮಸ್ಸು ತುಂಬೋದು ರವಿಚಂದ್ರನ್: ಧನಂಜಯ್
ರವಿ ಬೋಪಣ್ಣ ಸಿನಿಮಾ ಕಾರ್ಯಕ್ರಮದಲ್ಲಿ ಧನಂಜಯ್ ಭಾಗಿಯಾಗಿದ್ದರು. ರವಿ ಸರ್ ಈ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದೇ ನನ್ನ ಅದೃಷ್ಟ ಅವರ ಜೊತೆ ಕಳೆಯೋ ಪ್ರತಿ ಕ್ಷಣ ನೆನಪಿರುತ್ತದೆ ಅವರ ಬದುಕು ಒಂದು ಹೋರಾಟ ಅವರನ್ನು ನೋಡಿದರೆ ಜೀವನದಲ್ಲಿ ಸಾಧನೆ ಮಾಡಬೇಕು ಅನಿಸುತ್ತದೆ. ಜೀವನದಲ್ಲಿ ನಾವು ಸೋತಾಗ ಮತ್ತೆ ಗೆಲ್ಲಬೇಕು ಅಂತ ಹುಮ್ಮಸ್ಸು ತುಂಬೋದು ರವಿ ಸರ್ ಎಂದು ಡಾಲಿ ಧನಂಜಯ್ ಮಾತನಾಡುದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment