ಪುನೀತ್ ರಾಜ್‌ಕುಮಾರ್ ಅವರೇ ನಮ್ಮ ಸಿನಿಮಾ ಮುಂದುವರೆಸಿಕೊಂಡು ಹೋಗುವುದು: ನಾಗೇಂದ್ರ ಪ್ರಸಾದ್

ಲಕ್ಕಿಮ್ಯಾನ್ ಸಿನಿಮಾ ಕಥೆಯನ್ನು ಅಪ್ಪು ಸರ್‌ಗೆ  ಹೇಳಿದಾಗ ಖುಷಿ ಪಟ್ಟರು. ಈ ಸಮಯದಲ್ಲಿ ನಾವು ಅವರಿಗೆ ಮೂರು ಟೈಟಲ್ ಕೊಟ್ಟೆವು. ಭಾಗ್ಯವಂತರು, ಲಕ್ಕಿಮ್ಯಾನ್ ಮತ್ತು ಭಗವಂತ ಎಂದು ಹೇಳಿದೆವು. ಲಕ್ಕಿಮ್ಯಾನ್ ಜನರಿಗೆ ಬೇಗ ರೀಚ್ ಆಗುತ್ತದೆ ಅಂತ ಹೇಳಿದ ಅವರೇ ಟೈಟಲ್ ಫಿಕ್ಸ್ ಮಾಡಿದ್ದರು. ಇದು ಅವರ ಕೊನೆ ಸಿನಿಮಾ ಅವರ ಜೊತೆ ಕೆಲಸ ಮಾಡಿರುವುದಕ್ಕೆ ನಾವೆಲ್ಲರೂ ಲಕ್ಕಿ ಎಂದಿದ್ದಾರೆ ನಿರ್ದೇಶ ನಾಗೇಂದ್ರ ಪ್ರಸಾದ್.
 
Share this Video
  • FB
  • Linkdin
  • Whatsapp

ಲಕ್ಕಿಮ್ಯಾನ್ ಸಿನಿಮಾ ಕಥೆಯನ್ನು ಅಪ್ಪು ಸರ್‌ಗೆ ಹೇಳಿದಾಗ ಖುಷಿ ಪಟ್ಟರು. ಈ ಸಮಯದಲ್ಲಿ ನಾವು ಅವರಿಗೆ ಮೂರು ಟೈಟಲ್ ಕೊಟ್ಟೆವು. ಭಾಗ್ಯವಂತರು, ಲಕ್ಕಿಮ್ಯಾನ್ ಮತ್ತು ಭಗವಂತ ಎಂದು ಹೇಳಿದೆವು. ಲಕ್ಕಿಮ್ಯಾನ್ ಜನರಿಗೆ ಬೇಗ ರೀಚ್ ಆಗುತ್ತದೆ ಅಂತ ಹೇಳಿದ ಅವರೇ ಟೈಟಲ್ ಫಿಕ್ಸ್ ಮಾಡಿದ್ದರು. ಇದು ಅವರ ಕೊನೆ ಸಿನಿಮಾ ಅವರ ಜೊತೆ ಕೆಲಸ ಮಾಡಿರುವುದಕ್ಕೆ ನಾವೆಲ್ಲರೂ ಲಕ್ಕಿ ಎಂದಿದ್ದಾರೆ ನಿರ್ದೇಶ ನಾಗೇಂದ್ರ ಪ್ರಸಾದ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video