ಅರಮನೆಗಳ ಅರಸುತ್ತಿರೋದೇಕೆ ಡೆವಿಲ್? ದಾಸನ ‘ರಾಜ’ರಹಸ್ಯ!

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ. ಬೆಂಗಳೂರು ಅರಮನೆಯಲ್ಲಿ ಡೆವಿಲ್ ಚಿತ್ರೀಕರಣ ನಡೀತಾ ಇದೆ. 
 

Share this Video
  • FB
  • Linkdin
  • Whatsapp

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ. ಬೆಂಗಳೂರು ಅರಮನೆಯಲ್ಲಿ ಡೆವಿಲ್ ಚಿತ್ರೀಕರಣ ನಡೀತಾ ಇದೆ. ಇಲ್ಲಿ ಒಂದು ಇನ್​ಟ್ರೆಸ್ಟಿಂಗ್ ಸಂಗತಿ ಇದೆ. ಇದೂವರೆಗೂ ಮೈಸೂರು ಪ್ಯಾಲೇಜ್, ರಾಜಸ್ಥಾನ್ ಅರಮನೆಯಲ್ಲಿ ಚಿತ್ರೀಕರಣ ಮಾಡಿರೋ ಡೆವಿಲ್ ಟೀಂ ಮತ್ತೀಗ ಬೆಂಗಳೂರು ಅರಮನೆಗೆ ಕಾಲಿಟ್ಟಿದೆ. ಡೆವಿಲ್ ಅರಮನೆಗಳಲ್ಲೇ ಚಿತ್ರೀಕರಣ ಮಾಡ್ತಾ ಇರೋದ್ರಿಂದ ಅದರ ಹಿಂದಿರೋ ರಹಸ್ಯ ಏನು..?

Related Video