ಒಂದು ವರ್ಷದ ಹಿಂದೆ..ಶೂಟಿಂಗ್​ ಸೆಟ್​ನಿಂದ ದಾಸ ಕಂಬಿ ಹಿಂದೆ! ಎತ್ತ ಸಾಗ್ತಿದೆ ರೇಣುಕಾ ಮರ್ಡರ್ ಕೇಸ್?

ಜೂನ್ 11 , 2024.. ಕನ್ನಡ ಚಿತ್ರರಂಗ ಬೆಚ್ಚಿಬಿದ್ದ ದಿನ. ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚ್ತಾ ಇದ್ದ ದರ್ಶನ್​ನ​​ ಪೊಲೀಸರು ಕೊಲೆ ಕೇಸ್​ ಮೇಲೆ ಅರೆಸ್ಟ್ ಮಾಡಿದ್ರು. 

Share this Video

ಜೂನ್ 11 , 2024.. ಕನ್ನಡ ಚಿತ್ರರಂಗ ಬೆಚ್ಚಿಬಿದ್ದ ದಿನ. ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚ್ತಾ ಇದ್ದ ದರ್ಶನ್​ನ​​ ಪೊಲೀಸರು ಕೊಲೆ ಕೇಸ್​ ಮೇಲೆ ಅರೆಸ್ಟ್ ಮಾಡಿದ್ರು. ಕಲೆಗಾರನೊಬ್ಬ ಕೊಲೆಗಾರನಾಗೋದಕ್ಕೆ ಹೇಗೆ ಸಾಧ್ಯ ಎಲ್ಲರೂ ಅಚ್ಚರಿಗೊಂಡಿದ್ರು. ಮುಂದೆ ದರ್ಶನ್ 6 ತಿಂಗಳು ಜೈಲು ಸೇರಿ ಬಂದಿದ್ದು, ಇದೀಗ ಮತ್ತೆ ಬಣ್ಣ ಹಚ್ಚಿ ನಟನೆ ಮಾಡ್ತಾ ಇರೋದು ಗೊತ್ತೇ ಇದೆ. ಸದ್ಯ ದರ್ಶನ್ ಅರೆಸ್ಟ್ ಆಗಿ ಒಂದು ವರ್ಷವಾಗಿದ್ದು ಈ ಕೇಸ್ ಎತ್ತ ಸಾಗ್ತಿದೆ ಗೊತ್ತಾ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.

 

Related Video