ರಂಜಾನ್‌ಗೆ ಡಿ-ಬಾಸ್ ಕೊಡ್ತಾರೆ ಗಿಫ್ಟ್; ಕಾಯುತ್ತಿದ್ದಾರೆ ಅಭಿಮಾನಿಗಳು!
ಸ್ಯಾಂಡಲ್‌ವುಡ್ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್' ಸಿನಿಮಾ ತಂಡ ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡುತ್ತಿದೆ . ಅದುವೇ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ.
ಸ್ಯಾಂಡಲ್‌ವುಡ್ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್' ಸಿನಿಮಾ ತಂಡ ರಂಜಾನ್ ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡುತ್ತಿದೆ . ಅದುವೇ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ.
OTT ಅಲ್ಲ, ಚಿತ್ರಮಂದಿರಕ್ಕೇ ಬರಲಿದೆ 'ರಾಬರ್ಟ್'; ಆಪ್ತರಕ್ಷಕ ಡಿ-ಬಾಸ್?
ಈಗಾಗಲೇ ರಿಲೀಸ್ ಆಗಿ ಹಿಟ್ ಕಾಣಬೇಕಿದ್ದ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಲಾಕ್‌ಡೌನ್ ನಂತರ ರಾಬರ್ಟ್ ಮೊದಲು ರಿಲೀಸ್ ಆದರೆ ಖಂಡಿತಾ ಬಿಗ್ ಓಪನಿಂಗ್ ಸಿಗುತ್ತದೆ ಎಂಬುವುದು ಗಾಂಧಿನಗರದ ನಿರೀಕ್ಷೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ ಮಾಡಿ: Suvarna Entertainment