ಜೈಲಿಂದ ಹೊರಬಂದ ಪವಿತ್ರಾ ಗೌಡ; ಹೊರಬಿತ್ತಾ 'ನಾ ನಿನ್ನ ಬಿಡಲಾರೆ' ಸಂದೇಶ?
ರೇಣುಕಾಸ್ವಾಮಿ ಸ್ವಾಮಿ ಮರ್ಡರ್ ಕೇಸ್ನ ಆರೋಪಿ ನಂ.1 ಪವಿತ್ರಾ ಗೌಡ ಬಿಡುಗಡೆಯಾಗಿದೆ. ಕಳೆದ ಶುಕ್ರವಾರ ದರ್ಶನ್ ಜೊತೆಗೆ ಪವಿತ್ರಾ ಗೌಡಗೂ ಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿತ್ತು. ಆದ್ರೆ ಮುಂದಿನ ಎರಡು ದಿನ ಕೋರ್ಟ್ ರಜೆ ಇದ್ದುದರಿಂದ ಪವಿತ್ರಾ ಪರಪ್ಪನ ಅಗ್ರಹಾರದಲ್ಲೇ ..
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಎ-1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ, ರಿಲೀಸ್ ಆಗಿದೆ. ಹೊರಬರ್ತಾನೇ ತಮ್ಮ ಕುಟುಂಬ ಸಮೇತ 'ದೈವ ದರ್ಶನ' ಪಡೆದು, ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಿ 'ನಾ ನಿನ್ನ ಬಿಡಲಾರೆ' ಅನ್ನೋ ಸಂದೇಶವನ್ನೂ ಕೊಟ್ಟಿದ್ದಾರಾ? ಅದು ನಮಗೆ ಗೊತ್ತಿಲ್ಲ ..!
ರೇಣುಕಾಸ್ವಾಮಿ ಸ್ವಾಮಿ ಮರ್ಡರ್ ಕೇಸ್ನ ಆರೋಪಿ ನಂ.1 ಪವಿತ್ರಾ ಗೌಡ ಬಿಡುಗಡೆಯಾಗಿದೆ. ಕಳೆದ ಶುಕ್ರವಾರ ದರ್ಶನ್ ಜೊತೆಗೆ ಪವಿತ್ರಾ ಗೌಡಗೂ ಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿತ್ತು. ಆದ್ರೆ ಮುಂದಿನ ಎರಡು ದಿನ ಕೋರ್ಟ್ ರಜೆ ಇದ್ದುದರಿಂದ ಪವಿತ್ರಾ ಪರಪ್ಪನ ಅಗ್ರಹಾರದಲ್ಲೇ ಕಳೆದು, ಸೋಮವಾರ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ, ಬಾಂಡ್ ಸಲ್ಲಿಸಿ, ಜೈಲಿಂದ ಹೊರಬಂದಾಗಿದೆ.
ಪರಪ್ಪನ ಅಗ್ರಹಾರದಿಂದ ಆಚೆ ಬಂದ ಪವಿತ್ರಾ ಗೌಡರನ್ನು ಅವರ ಫ್ಯಾಮಿಲಿ ತಲಘಟ್ಟಪುರ ವಜ್ರಮುನೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದೆ. ಈ ದೇವಸ್ಥಾನದ ಕಲ್ಯಾಣಿಯಲ್ಲಿ ಪವಿತ್ರಾ ಗೌಡ ಮುಳುಗಿದ ಬಳಿಕ, ದೇಗುಲದ ಅರ್ಚಕರು ಪವಿತ್ರಾಗೆ ತೀರ್ಥ ಸ್ನಾನ ಮಾಡಿಸಿದ್ದಾರೆ. ಪ್ರದಕ್ಷಿಣೆ ಹಾಕಿ ಮುನೇಶ್ವರ ದೇವರಿಗೆ ಕೈ ಮುಗಿದಿದ್ದಾರೆ ಪವಿತ್ರಾ ಗೌಡ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..