ಡಾ.ರಾಜ್‌ ಮಾರ್ಗದರ್ಶನದಲ್ಲಿ ನಡೆದ ದರ್ಶನ್; ಸಂಭಾವನೆ ಪಡೆಯದೆ ರಾಯಭಾರಿ!

ರಾಜ್ಯ ಸರ್ಕಾರದ ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನೇಮಕವಾಗಿದ್ದಾರೆ. ರಾಯಭಾರಿ ಆಗಿರುವುದಕ್ಕೆ ದಚ್ಚು ಕೃಷಿ ಇಲಾಖೆಯಿಂದ ಸಂಭಾವನೆ ಪಡೆಯುತ್ತಿಲ್ಲ. ದರ್ಶನ್‌ರವರ ಹಾಗೆ ಕೆಲ ಸ್ಟಾರ್ ನಟರು ಕೂಡ ಸರ್ಕಾರದ ಕೆಲವೊಂದು ಯೋಜನೆಗಳಿಗೆ ಸಂಭಾವನೆ ಪಡೆಯದೇ ಪ್ರಚಾರ ಮಾಡಿದ್ದಾರೆ. ಡಾ.ರಾಜ್‌ಕುಮಾರ್ ಸಹ ನಂದಿನ ಹಾಲಿನ ರಾಯಭಾರಿ ಆಗಲು, ಹಣ ಪಡೆದಿರಲಿಲ್ಲ. ಅವರನ್ನೇ ಫಾಲೋ ಮಾಡಿದ ಸ್ಯಾಂಡಲ್‌ನುಡ್ ನಟರು ಇವರು.

Share this Video
  • FB
  • Linkdin
  • Whatsapp

ರಾಜ್ಯ ಸರ್ಕಾರದ ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನೇಮಕವಾಗಿದ್ದಾರೆ. ರಾಯಭಾರಿ ಆಗಿರುವುದಕ್ಕೆ ದಚ್ಚು ಕೃಷಿ ಇಲಾಖೆಯಿಂದ ಸಂಭಾವನೆ ಪಡೆಯುತ್ತಿಲ್ಲ. ದರ್ಶನ್‌ರವರ ಹಾಗೆ ಕೆಲ ಸ್ಟಾರ್ ನಟರು ಕೂಡ ಸರ್ಕಾರದ ಕೆಲವೊಂದು ಯೋಜನೆಗಳಿಗೆ ಸಂಭಾವನೆ ಪಡೆಯದೇ ಪ್ರಚಾರ ಮಾಡಿದ್ದಾರೆ. ಡಾ.ರಾಜ್‌ಕುಮಾರ್ ಸಹ ನಂದಿನ ಹಾಲಿನ ರಾಯಭಾರಿ ಆಗಲು, ಹಣ ಪಡೆದಿರಲಿಲ್ಲ. ಅವರನ್ನೇ ಫಾಲೋ ಮಾಡಿದ ಸ್ಯಾಂಡಲ್‌ನುಡ್ ನಟರು ಇವರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video