Asianet Suvarna News Asianet Suvarna News

ನಟ ದರ್ಶನ್‌ ಮೇಲೆ ಮುನಿಸಿಕೊಂಡ ಫ್ಯಾನ್ಸ್; ಏನಪ್ಪ ಮಾಡೋದು ಈಗ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕೊರೋನಾ ಸೋಂಕಿನ ನೆಪವೊಡ್ಡಿ ಈ ಸಾರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಏನೇ ಹೇಳಿದರೂ ಮನೆ ಬಳಿ ಅಭಿಮಾನಿಗಳು ಬರುತ್ತಾರೆ ಎಂಬ ಕಾರಣದಿಂದ ಫೆಬ್ರವರಿ15ರಂದೇ ಊರಿನಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಕೊರೋನಾದಿಂದ ಶೂಟಿಂಗ್‌ನಲ್ಲೂ ಬಾಸ್‌ನನ್ನು ನೋಡಲಾಗಲಿಲ್ಲ. ಈಗ ಹುಟ್ಟುಹಬ್ಬಕ್ಕೂ ಆಗುತ್ತಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

Jan 11, 2021, 4:09 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment