‘ದಿ ಡೆವಿಲ್’ ಸೆಟ್‌ನಲ್ಲಿ ದುಬಾರಿ ಕಾರ್ ಓಡಿಸಿದ ದಾಸ, ಆಕ್ಷನ್ ದೃಶ್ಯಗಳಲ್ಲಿ ಲೀಲಾಜಾಲವಾಗಿ ನಟಿಸಿದ ದರ್ಶನ್!
ದರ್ಶನ್ ಮತ್ತೆ ಹಳೆ ಫಾರ್ಮ್ ಗೆ ಮರಳಿದ್ದಾರೆ. ಬೆನ್ನುನೋವಿನಿಂದ ಒಂದಿಷ್ಟು ಕಾಲ ಕುಂಟಿಕೊಂಡು ಓಡಾಡ್ತಿದ್ದ ದರ್ಶನ್ ಈಗ ಎದೆಯುಬ್ಬಿಸಿ ಬಿಂದಾಸ್ ಆಗಿ ನಡೀತಾ ಇದ್ದಾರೆ. ದಿ ಡೆವಿಲ್ ಸೆಟ್‌ನಲ್ಲಿ ಫೈಟ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ನೆಚ್ಚಿನ ಐಷಾರಾಮಿ ಕಾರ್ಗಳನ್ನ ಶರವೇಗದಲ್ಲಿ ಡ್ರೈವ್ ಮಾಡೋಕೆ ಶುರುಮಾಡಿದ್ದಾರೆ. ಹಾಗಾದ್ರೆ ದಾಸನ ಬೆನ್ನುನೋವು ರಿಪೇರಿ ಆಗೋಯ್ತಾ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.