Asianet Suvarna News Asianet Suvarna News

Sugar Factory Movie:'ಶುಗರ್ ಫ್ಯಾಕ್ಟರಿ' ಸಿನಿಮಾದ ಅದ್ದೂರಿ ಆಡಿಯೋ ಲಾಂಚ್

ಡಾರ್ಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ನಡೆಯಿತು.
 

ಚಿತ್ರೀಕರಣ ಆರಂಭದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ 'ಶುಗರ್ ಫ್ಯಾಕ್ಟರಿ' ರಿಲೀಸ್'ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಸಿನಿಮಾದ ಭರ್ಜರಿ ಹಾಡೊಂದು ರಿಲೀಸ್ ಆಗಿದೆ. ಇದು ಹೊಸ ವರ್ಷಕ್ಕಾಗಿಯೇ ಮಾಡಿರೋ ಪಕ್ಕಾ ಪಾರ್ಟಿ ಸಾಂಗ್ ಆಗಿದೆ. ಹೊಸ ವರ್ಷಕ್ಕೆ ಸಖತ್ ಹಾಡೊಂದನ್ನು ರಿಲೀಸ್ ಮಾಡಿರೋ ಶುಗರ್ ಫ್ಯಾಕ್ಟರಿ ಸಿನಿಮಾ ತಂಡ, ಅದ್ದೂರಿಯಾಗಿ ಚಿತ್ರದ ಆಡಿಯೋ ರಿಲೀಸ್ ಮಾಡಿದೆ. ಸಿನಿಮಾದಲ್ಲಿ ಕೃಷ್ಣಗೆ ಜೋಡಿಯಾಗಿ ಬನಾರಸ್ ಖ್ಯಾತಿಯ ಸೋನಲ್ ಮಂಥೆರೋ ನಟಿಸಿದ್ದಾರೆ.

ಅರ್ಬಾಜ್ ಖಾನ್‌ ಜೊತೆ ವಿಚ್ಛೇದನದ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಹಾಟ್ ನಟಿ ಮಲೈಕಾ ಅರೋರಾ

Video Top Stories