ಗಾಳಿಪಟ 2 ಕೊರಿಯೋಗ್ರಫಿ ಹೇಗಿದೆ? ಧನಂಜಯ್ ಮಾಸ್ಟರ್ ಮಾತುಗಳು...

'ಗಾಳಿಪಟ ಸಿನಿಮಾದಲ್ಲಿ ನಾನು ಕೆಲಸ ಮಾಡಿರುವೆ, ಯೋಗರಾಜ್‌ ಭಟ್ ಸರ್ ಅವರು ಯೋಚನೆ ಮಾಡುವ ರೀತಿ ಬಗ್ಗೆ ತಿಳಿದುಕೊಂಡಿರುವೆ. ಎರಡನೇ ಭಾಗಕ್ಕೂ ನನಗೆ ಕರೆ ಬಂದಾಗ ಯೋಗರಾಜ್‌ ಭಟ್‌ ಅವರು ಹೇಗೆಲ್ಲಾ ಸೀನ್ ಮಾಡಬೇಕು ಎಂದು ಕೇವಲ ಒಂದೇ ದಿನದಲ್ಲಿ ಹೇಳಿಬಿಟ್ಟರು. ಸಿನಿಮಾದಲ್ಲಿ ನೀವು ನೋಡುವ ಹಾಡುಗಳಿಗೆ ಬೇರೆ ಬೇರೆ ಸೆಗ್ಮೆಂಟ್‌ ಇದೆ ಅದನ್ನು ಚಿತ್ರೀಕರಣ ಮಾಡುವುದೇ ಚಾಲೆಂಜಿಂಗ್ ಆಗಿತ್ತು ಎಂದಿದ್ದಾರೆ ಧನಂಜಯ್ ಮಾಸ್ಟರ್.
 
Share this Video
  • FB
  • Linkdin
  • Whatsapp

'ಗಾಳಿಪಟ ಸಿನಿಮಾದಲ್ಲಿ ನಾನು ಕೆಲಸ ಮಾಡಿರುವೆ, ಯೋಗರಾಜ್‌ ಭಟ್ ಸರ್ ಅವರು ಯೋಚನೆ ಮಾಡುವ ರೀತಿ ಬಗ್ಗೆ ತಿಳಿದುಕೊಂಡಿರುವೆ. ಎರಡನೇ ಭಾಗಕ್ಕೂ ನನಗೆ ಕರೆ ಬಂದಾಗ ಯೋಗರಾಜ್‌ ಭಟ್‌ ಅವರು ಹೇಗೆಲ್ಲಾ ಸೀನ್ ಮಾಡಬೇಕು ಎಂದು ಕೇವಲ ಒಂದೇ ದಿನದಲ್ಲಿ ಹೇಳಿಬಿಟ್ಟರು. ಸಿನಿಮಾದಲ್ಲಿ ನೀವು ನೋಡುವ ಹಾಡುಗಳಿಗೆ ಬೇರೆ ಬೇರೆ ಸೆಗ್ಮೆಂಟ್‌ ಇದೆ ಅದನ್ನು ಚಿತ್ರೀಕರಣ ಮಾಡುವುದೇ ಚಾಲೆಂಜಿಂಗ್ ಆಗಿತ್ತು ಎಂದಿದ್ದಾರೆ ಧನಂಜಯ್ ಮಾಸ್ಟರ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video