ಸಿನಿಮಾ ಚೆನ್ನಾಗಿದ್ರೆ ಎಲ್ಲರೂ ಬರ್ತಾರೆ, ಯಾರು ಮಾಡಿದ್ದಾರೆ ಅಂತ ಮುಖ್ಯವಲ್ಲ; ರವಿಚಂದ್ರನ್

ನಟ ಶರಣ್ ಮತ್ತು ಗುರು ಶಿಷ್ಯರ ಬಗ್ಗೆ ಮಾತನಾಡಿದ್ದಾರೆ. ಗುರು ಆದವನೂ ಶಿಷ್ಯರಿಂದ ತುಂಬಾ ಕಲಿಯುತ್ತಾನೆ. ಆದರೆ ಎಲ್ಲೂ ಹೇಳಲ್ಲ ಎಂದು ರವಿಚಂದ್ರನನ್ ಹೇಳಿದರು. ಇನ್ನು ಇದೇ ಸಮಯದಲ್ಲಿ ರವಿಚಂದ್ರನ್ ಸಿನಿಮಾ ಚೆನ್ನಾಗಿದ್ರೆ ಎಲ್ಲರೂ ಬರ್ತಾರೆ, ಯಾರು ಮಾಡಿದ್ದಾರೆ ಅಂತ ಮುಖ್ಯವಲ್ಲ ಎಂದು ಹೇಳಿದರು. ಹಾಗೂ ಶರಣ್ ಮತ್ತು ತರುಣ್ ಸುಧೀರ್ ಸ್ನೇಹಿದ ಬಗ್ಗೆಯೂ ರವಿಚಂದ್ರನ್ ಮೆಚ್ಚುಗೆಯ ಮಾತು ಹೇಳಿದ್ದಾರೆ.  
 

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್ ಸ್ಟಾರ್ ಶರಣ್ ನಟನೆಯ ಗುರುಶಿಷ್ಯರು ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜಡೇಶ ಕೆ ಹಂಪಿ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾದ ಆಡಿಯೋ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾದ ಆಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ರವಿಚಂದ್ರನ್, ನಟ ಶರಣ್ ಮತ್ತು ಗುರು ಶಿಷ್ಯರ ಬಗ್ಗೆ ಮಾತನಾಡಿದ್ದಾರೆ. ಗುರು ಆದವನೂ ಶಿಷ್ಯರಿಂದ ತುಂಬಾ ಕಲಿಯುತ್ತಾನೆ. ಆದರೆ ಎಲ್ಲೂ ಹೇಳಲ್ಲ ಎಂದು ರವಿಚಂದ್ರನನ್ ಹೇಳಿದರು. ಇನ್ನು ಇದೇ ಸಮಯದಲ್ಲಿ ರವಿಚಂದ್ರನ್ ಸಿನಿಮಾ ಚೆನ್ನಾಗಿದ್ರೆ ಎಲ್ಲರೂ ಬರ್ತಾರೆ, ಯಾರು ಮಾಡಿದ್ದಾರೆ ಅಂತ ಮುಖ್ಯವಲ್ಲ ಎಂದು ಹೇಳಿದರು. ಹಾಗೂ ಶರಣ್ ಮತ್ತು ತರುಣ್ ಸುಧೀರ್ ಸ್ನೇಹಿದ ಬಗ್ಗೆಯೂ ರವಿಚಂದ್ರನ್ ಮೆಚ್ಚುಗೆಯ ಮಾತು ಹೇಳಿದ್ದಾರೆ.

Related Video