Asianet Suvarna News Asianet Suvarna News

ಚಿತ್ರರಂಗಕ್ಕೂ ಕೊರೋನಾ ಬಿಸಿ; ಸದ್ಯಕ್ಕಿಲ್ಲ ಸ್ಟಾರ್ ಸಿನಿಮಾಗಳ ರಿಲೀಸ್!

ಕೊರೋನಾ ವೈರಸ್ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದೆ. ಕೊರೋನಾ ಭೀತಿಯಿಂದಾಗಿ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಲೇ ಇಲ್ಲ. 2 ತಿಂಗಳ ನಂತರ ಸಿನಿಮಾ ರಿಲೀಸ್ ಮಾಡುವಂತೆ ನಿರ್ಮಾಪಕರುಗಳಿಗೆ ವಾಣಿಜ್ಯ ಮಂಡಳಿ ಸೂಚನೆ ನೀಡಿದೆ. 

First Published Mar 9, 2020, 4:47 PM IST | Last Updated Mar 9, 2020, 4:47 PM IST

ಕೊರೋನಾ ವೈರಸ್ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದೆ. ಕೊರೋನಾ ಭೀತಿಯಿಂದಾಗಿ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಲೇ ಇಲ್ಲ. 2 ತಿಂಗಳ ನಂತರ ಸಿನಿಮಾ ರಿಲೀಸ್ ಮಾಡುವಂತೆ ನಿರ್ಮಾಪಕರುಗಳಿಗೆ ವಾಣಿಜ್ಯ ಮಂಡಳಿ ಸೂಚನೆ ನೀಡಿದೆ.

3 ವರ್ಷದ ಮಗುವಿಗೆ ಕೊರೋನಾ: ಭಾರತದಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ!

ಏಪ್ರಿಲ್ ತಿಂಗಳಲ್ಲಿ ರಿಲೀಸ್‌ಗೆ ಸಿದ್ಧವಾಗಿದ್ದ ಸ್ಟಾರ್ ಸಿನಿಮಾಗಳಾದ ರಾಬರ್ಟ್, ಪೊಗರು, ಯುವರತ್ನ ಸಿನಿಮಾಗಳನ್ನು ರಿಲೀಸ್ ಮಾಡದಂತೆ ವಾಣಿಜ್ಯ ಮಂಡಳಿ ಮನವಿ ಮಾಡಿದೆ. 

Video Top Stories