Asianet Suvarna News Asianet Suvarna News

ರಾಬರ್ಟ್ ರಿಲೀಸ್‌ಗೂ ಮುನ್ನ ತಿಮ್ಮಪ್ಪನಿಗೆ ಅಡ್ಡಬಿದ್ದು ನಮಸ್ಕರಿಸಿದ ಡಿಬಾಸ್

ತಿರುಪತಿ ತಿಮ್ಮಪ್ಪನಿಗೆ ಅಡ್ಡ ಬಿದ್ದಿದ್ದಾರೆ ಡಿ ಬಾಸ್ ದರ್ಶನ್. ರಾಬರ್ಟ್ ಸಿನಿಮಾ ರಿಲೀಸ್‌ಗೂ ಮುನ್ನ ದರ್ಶನ್ ತಿರುಪತಿಗೆ ಹೋಗಿದ್ಯಾಕೆ..? ಇದರ ಹಿಂದಿನ ಕಾರಣವೇನು..? ಇಲ್ಲಿ ನೋಡಿ ವಿಡಿಯೋ

Feb 11, 2021, 3:07 PM IST

ತಿರುಪತಿ ತಿಮ್ಮಪ್ಪನಿಗೆ ಅಡ್ಡ ಬಿದ್ದಿದ್ದಾರೆ ಡಿ ಬಾಸ್ ದರ್ಶನ್. ರಾಬರ್ಟ್ ಸಿನಿಮಾ ರಿಲೀಸ್‌ಗೂ ಮುನ್ನ ದರ್ಶನ್ ತಿರುಪತಿಗೆ ಹೋಗಿದ್ಯಾಕೆ..? ಇದರ ಹಿಂದಿನ ಕಾರಣವೇನು..? ಇಲ್ಲಿ ನೋಡಿ ವಿಡಿಯೋ

ಕ್ರೇಜಿ ಸ್ಟಾರ್ ಸಿನಿಮಾಗೆ ಶಿವಣ್ಣ ಹಾಡು: ಇಲ್ನೋಡಿ ವಿಡಿಯೋ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಿರುಪತಿಗೆ ಭೇಟಿ ಕೊಟ್ಟಿದ್ದಾರೆ. ಸಿನಿಮಾ ಪ್ರಮೋಷನ್‌ಗೂ ಮುನ್ನ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಸಿನಿಮಾ ತೆಲುಗಿನಲ್ಲಿಯೂ ತೆರೆ ಕಾಣುತ್ತಿದ್ದು, ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿದೆ.