Asianet Suvarna News Asianet Suvarna News

ಯಶ್‌ನ ಸರಳತೆಗೆ ಟಾಲಿವುಡ್ ಮ್ಯೂಸಿಕ್ ಡೈರೆಕ್ಟರ್ ಫಿದಾ

ನಮ್ಮ ಸ್ಟಾರ್‌ಗಳ ಬಗ್ಗೆ ಬೇರೆ ಪರಭಾಷಾ ಸ್ಟಾರ್‌ಗಳು ಮಾತನಾಡಿದ್ದರೆ ನಮಗೆ ಹೆಮ್ಮೆ. ಇದೀಗ ರಾಕಿ ಭಾಯ್ ಯಶ್ ಅವರನ್ನು ಟಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಬಾಯಿತುಂಬಾ ಹೊಗಳಿದ್ದಾರೆ. ಏನಂದಿದ್ದಾರೆ? ಇಲ್ನೋಡಿ ವಿಡಿಯೋ

ನಮ್ಮ ಸ್ಟಾರ್‌ಗಳ ಬಗ್ಗೆ ಬೇರೆ ಪರಭಾಷಾ ಸ್ಟಾರ್‌ಗಳು ಮಾತನಾಡಿದ್ದರೆ ನಮಗೆ ಹೆಮ್ಮೆ. ಇದೀಗ ರಾಕಿ ಭಾಯ್ ಯಶ್ ಅವರನ್ನು ಟಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಬಾಯಿತುಂಬಾ ಹೊಗಳಿದ್ದಾರೆ. ಏನಂದಿದ್ದಾರೆ? ಇಲ್ನೋಡಿ ವಿಡಿಯೋ

ಕೇರಳ ಪೊಲೀಸರ ಸಖತ್ ಪ್ಲಾನ್: ಯಶ್ ಕೊರೋನಾ ರಾಯಭಾರಿ

ದೇವಿಶ್ರೀ ಪ್ರಸಾದ್ ಅವರು ಯಶ್‌ನನ್ನು ಮೆಚ್ಚಿ ಹೊಗಳಿದ್ದು ಸದ್ಯ ಇದು ವೈರಲ್ ಆಗಿದೆ. ಯಶ್ ಸರಳೆತಗೆ ಫಿದಾ ಆಗಿದ್ದಾರೆ ಟಾಲಿವುಡ್‌ನ ಮ್ಯೂಸಿಕ್ ಡೈರೆಕ್ಟರ್. ನಟನ ಬಗ್ಗೆ ದೇವಿಶ್ರೀ ಪ್ರಸಾದ್ ಹೇಳಿದ್ದಿಷ್ಟು.