ಕಿಚ್ಚ ಸುದೀಪ್‌ಗೆ ತಾರೆಗಳ ಶುಭಾಶಯ..! ಮನದುಂಬಿ ಹಾರೈಸಿದ್ರು ಸಿನಿ ತಾರೆಯರು
ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸ್ಟಾರ್ ನಟ ನಟಿಯರು ಸ್ಯಾಂಡಲ್‌ವುಡ್ ಸುಲ್ತಾನನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್‌ಗೆ ಸ್ಟಾರ್ ನಟ ನಟಿಯರ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸ್ಟಾರ್ ನಟ ನಟಿಯರು ಸ್ಯಾಂಡಲ್‌ವುಡ್ ಸುಲ್ತಾನನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್‌ಗೆ ಸ್ಟಾರ್ ನಟ ನಟಿಯರ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಚಾಲೆಂಜಿಂಗ್ ಸ್ಟಾರ್ ಚಾಲೆಂಜ್‌ಗೆ ಮಂಡಿಯೂರಿತಾ ಟಾಲಿವುಡ್..?
ಉಪೇಂದ್ರ, ಮಾಲಿವುಡ್ ನಟ ಮೋಹನ್ ಲಾಲ್, ರಮ್ಯಾ ಕೃಷ್ಣಸ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಸ್ಯಾಂಡಲ್‌ವುಡ್ ಚಕ್ರವರ್ತಿಗೆ ಮನದುಂಬಿ ಶುಭಾಶಯ ತಿಳಿಸಿದ್ದಾರೆ. ಇಲ್ಲಿ ನೋಡಿ ವಿಡಿಯೋ