ಜ್ಯೂನಿಯರ್ ಚಿರುಗಾಗಿ ಕಾಯ್ತಿದೆ ಸರ್ಜಾ ಫ್ಯಾಮಿಲಿ, ಸ್ಪೆಷಲ್ ವಿಡಿಯೋ ನೋಡಿ

ಜ್ಯೂನಿಯರ್ ಚಿರಂಜೀವಿ ಸರ್ಜಾ ಆಗಮನಕ್ಕೆ ದಿನ ಎಣಿಕೆ ಆರಂಭವಾಗಿದೆ. 5 ತಿಂಗಳ ಹಿಂದೆ ನಿಧನರಾದ ಚಿರು ಫ್ಯಾಮಿಲಿ ಈಗಷ್ಟೇ ಆ ನೋವಿನಿಂದ ಹೊರ ಬರುತ್ತಿದೆ. ಮೇಘನಾ ಮಡಿಲಲ್ಲಿ ಚಿರುನನ್ನು ನೋಡೋಕೆ ರೆಡಿಯಾಗಿದೆ ಸರ್ಜಾ ಫ್ಯಾಮಿಲಿ 

Share this Video
  • FB
  • Linkdin
  • Whatsapp

ಜೂನಿಯರ್ ಚಿರಂಜೀವಿ ಸರ್ಜಾ ಆಗಮನಕ್ಕೆ ಇನ್ನಿಲ್ಲದ ಕುತೂಹಲ, ಸಂಭ್ರಮ ಮನೆ ಮಾಡಿದೆ ಸರ್ಜಾ ಫ್ಯಾಮಿಲಿಯಲ್ಲಿ. ಇನ್ನೇನು ದಿನಗಣನೆ ಶುರುವಾಗಿದೆ. ಅದಕ್ಕೂ ಮುನ್ನ ಸರ್ಜಾ ಫ್ಯಾಮಿಲಿ ವಿಶೇಷವಾದ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

ಬೇಡಿಕೆ ಈಡೇರಿಸಿದರೆ ಮಾತ್ರ ಚಿತ್ರಪ್ರದರ್ಶನ..!

ಜ್ಯೂನಿಯರ್ ಚಿರಂಜೀವಿ ಸರ್ಜಾ ಆಗಮನಕ್ಕೆ ದಿನ ಎಣಿಕೆ ಆರಂಭವಾಗಿದೆ. 5 ತಿಂಗಳ ಹಿಂದೆ ನಿಧನರಾದ ಚಿರು ಫ್ಯಾಮಿಲಿ ಈಗಷ್ಟೇ ಆ ನೋವಿನಿಂದ ಹೊರ ಬರುತ್ತಿದೆ. ಮೇಘನಾ ಮಡಿಲಲ್ಲಿ ಚಿರುನನ್ನು ನೋಡೋಕೆ ರೆಡಿಯಾಗಿದೆ ಸರ್ಜಾ ಫ್ಯಾಮಿಲಿ 

Related Video