ಪುಟ್ಟ ತಂಗೀನಾ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಳ್ತಿದ್ದಾರೆ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ತಂಗಿ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಅವರ ತಂಗಿ ಕುರಿತ ಪೋಸ್ಟ್ ವೈರಲ್ ಆಗಿದೆ. ಹೈದರಾಬಾದ್‌ನಲ್ಲಿ ಪುಷ್ಪ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ತಂಗಿಯ ಹುಟ್ಟುಹಬ್ಬ ಮಿಸ್ ಮಾಡಿದ್ದಾರೆ.

First Published May 5, 2021, 2:12 PM IST | Last Updated May 5, 2021, 2:18 PM IST

ನಟಿ ರಶ್ಮಿಕಾ ಮಂದಣ್ಣ ತಂಗಿ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಅವರ ತಂಗಿ ಕುರಿತ ಪೋಸ್ಟ್ ವೈರಲ್ ಆಗಿದೆ. ಹೈದರಾಬಾದ್‌ನಲ್ಲಿ ಪುಷ್ಪ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ತಂಗಿಯ ಹುಟ್ಟುಹಬ್ಬ ಮಿಸ್ ಮಾಡಿದ್ದಾರೆ.

ಟ್ರೆಂಡ್ ಸೃಷ್ಟಿಸಿದ ಪಟ್ಟಾಕಿ ಪೋರಿಯೋ ಸಾಂಗ್..!

ಸೋಷಿಯಲ್ ಮೀಡಿಯಾದಲ್ಲಿ ನಟಿ ತಂಗಿಗಾಗಿ ಚಂದದ್ದೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಂಗಿ ಕುರಿತ ಪೋಸ್ಟ್ ಹಾಕಿ ತಂಗೀನಾ ಮಿಸ್ ಮಾಡ್ಕೊಳ್ತಿರೋದಾಗಿ ಹೇಳಿದ್ದಾರೆ.