Asianet Suvarna News Asianet Suvarna News

ಅನೌನ್ಸ್ ಆಯ್ತು 'ಮುಗಿಲ್ ಪೇಟೆ' ಸಿನಿಮಾ ರಿಲೀಸ್ ಡೇಟ್.!

ಮುಗಿಲ್ ಪೇಟೆ(Mugilpete). ಸಾಕಷ್ಟು ಕ್ರಿಯೇಟಿವಿಟಿ ವರ್ಕ್ ನಿಂದಲೇ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಸೌಂಡ್ ಮಾಡುತ್ತಿರೋ ಸಿನಿಮಾ. ರವಿ ಪುತ್ರನ ಸಿನಿಮಾ ಅಂದಮೇಲೆ ಅಲ್ಲಿ ಕ್ರಿಯೇಟಿವಿ‌ ಇರಲೇ ಬೇಕು. ಹೀಗಾಗಿ ಸಿನಿಮಾ ಅಷ್ಟೆ ಅಲ್ಲ ಸಿನಿಮಾದ ರಿಲೀಸ್ ಡೇಟ್ ಅನ್ನೂ ಕೂಡ ಅಷ್ಟೇ ವಿಭಿನ್ನವಾಗಿ ಅನೌನ್ಸ್ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಅಪೂರ್ವ ಸಹೋದರರು ಮನು- ವಿಕ್ರಮ್‌ ರವಿಚಂದ್ರನ್‌

ಸಿನಿಮಾದ ಬಿಡುಗಡೆ ದಿನಾಂಕವನ್ನ ಘೋಷಿಸೋಕೆ ಕಾರ್ಯಕ್ರಮ ಮಾಡಿದ್ದ ಮುಗಿಲ್ ಪೇಟೆ ಟೀಂ, ಒಂದೊಂದೇ ಅಕ್ಷರಗಳನ್ನ ರಿವಿಲ್ ಮಾಡ್ತಾ ನಾವು ನವೆಂಬರ್ 19ಕ್ಕೆ ಚಿತ್ರಮಂದಿರಕ್ಕೆ ಬರ್ತೀವಿ ಅನ್ನೋದನ್ನ ಕ್ರೇಜಿ ಆಗಿ ತೋರಿಸಿದ್ರು.. ಅಲ್ಲಿಗೆ ಕ್ರೇಜಿ ಸ್ಟಾರ್ ಸುಪುತ್ರ ಮನುರಂಜನ್ ರವಿಚಂದ್ರನ್ ನಟನೆಯ ಮುಗುಲ್ ಪೇಟೆ ಸಿನಿಮಾ ನವೆಂಬರ್ 19ರಂದು ಬಿಡುಗಡೆ ಆಗೋದು ಪಕ್ಕಾ ಆಗಿದೆ. ಈ ಮೂಲಕ ಹೀಗು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡ್ಬಹುದು ಅಂತ ತೋರಿಸಿಕೊಟ್ಟಿದೆ ಮುಗಿಲ್ ಪೇಟೆ ಸಿನಿಮಾ ತಂಡ

Video Top Stories