Asianet Suvarna News Asianet Suvarna News

3 ಪ್ಯಾಂಟ್, 3 ಶರ್ಟ್‌ನೊಂದಿಗೆ ಬೆಂಗಳೂರಿಗೆ ಬಂದಿದ್ದ ನವರಸ ನಾಯಕ

ನವರಸ ನಾಯಕನ ಸಿನಿ ಜರ್ನಿಗೆ 40 ವರ್ಷವಾಗಿದೆ. ಕಷ್ಟ, ಅವಮಾನಗಳನ್ನು ಎದುರಿಸಿ ಎದ್ದು ಗೆದ್ದು ಬಂದ ನವರಸ ನಾಯಕ ಜಗ್ಗೇಶ್. ಅವರ ಸಿನಿ ಜರ್ನಿಯ ಮೆಲುಕು ಹೀಗಿದೆ ನೋಡಿ

ನವರಸ ನಾಯಕನ ಸಿನಿ ಜರ್ನಿಗೆ 40 ವರ್ಷವಾಗಿದೆ. ಕಷ್ಟ, ಅವಮಾನಗಳನ್ನು ಎದುರಿಸಿ ಎದ್ದು ಗೆದ್ದು ಬಂದ ನವರಸ ನಾಯಕ ಜಗ್ಗೇಶ್. ಅವರ ಸಿನಿ ಜರ್ನಿಯ ಮೆಲುಕು ಹೀಗಿದೆ ನೋಡಿ

ಗೋಕಾಕ್ ಚಳುವಳಿ ಫೋಟೋ ಶೇರ್ ಮಾಡಿದ ಅಪ್ಪು; ಪ್ರಭುದೇವ ಎರಡನೇ ಮದುವೆ!

ಹಾಸ್ಯದಿಂದಲೇ ವೀಕ್ಷಕರ ಸೆಳೆದ ನವರಸ ನಾಯಕ ಜಗ್ಗೇಶ್ ಅವರ ಸಿನಿ ಜರ್ನಿಗೆ ಈಗ 40 ವರ್ಷ ಪೂರ್ತಿಯಾಗಿದೆ. ಮೂರು ಪ್ಯಾಂಟ್, ಮೂರು ಶರ್ಟ್‌ನಲ್ಲಿ ಜಗ್ಗೇಶ್ ಬೆಂಗಳೂರಿಗೆ ಬಂದಿದ್ದರು.