Asianet Suvarna News Asianet Suvarna News

ಮಂಡ್ಯದಲ್ಲಿ ಅಂಬರೀಶ್ ದೇವಾಲಯ, ಅಂಬಿ ನೆನಪಿಸಿದ ಅಭಿಮಾನಿಗಳು

ಅಂಬಿಗಾಗಿ ಮಂಡ್ಯದ ಅಭಿಮಾನಿಗಳು ಗುಡಿಯನ್ನು ಕಟ್ಟಿಸಿದ್ದಾರೆ. ಅಂಬಿ ಎಂದೆಂದೂ ಅಮರ ಎಂದಿದ್ದಾರೆ ಮಂಡ್ಯದ ಜನರು. ಅಂಬಿ ಎರಡನೇ ವರ್ಷದ ಪುಣ್ಯತಿಥಿಯಂದು ದರ್ಶನ್ ಮಂಡ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Nov 25, 2020, 3:40 PM IST

ಅಂಬಿಗಾಗಿ ಮಂಡ್ಯದ ಅಭಿಮಾನಿಗಳು ಗುಡಿಯನ್ನು ಕಟ್ಟಿಸಿದ್ದಾರೆ. ಅಂಬಿ ಎಂದೆಂದೂ ಅಮರ ಎಂದಿದ್ದಾರೆ ಮಂಡ್ಯದ ಜನರು. ಅಂಬಿ ಎರಡನೇ ವರ್ಷದ ಪುಣ್ಯತಿಥಿಯಂದು ದರ್ಶನ್ ಮಂಡ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇಸ್ಲಾಂ ಧರ್ಮಗುರುವನ್ನು ಮದುವೆಯಾದ ಬಾಲಿವುಡ್ ಬೆಡಗಿ..!

ಕೆಜಿಎಫ್ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದ ನಟ ಯಶ್ ಅಲ್ಲಿಂದಲೇ ವಿಶ್ ಮಾಡಿದ್ದಾರೆ. ಅಂಬಿ ದೇವಾಲಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ. ಇಲ್ಲಿ ನೋಡಿ ವಿಡಿಯೋ