Asianet Suvarna News Asianet Suvarna News

ಇಸ್ಲಾಂ ಧರ್ಮಗುರುವನ್ನು ಮದುವೆಯಾದ ಬಾಲಿವುಡ್ ಬೆಡಗಿ..!

ಬಾಲಿವುಡ್ ನಟಿ ಸನಾ ಖಾನ್ ಸಿನಿಮಾ, ನಟನೆ ಯಾವ್ದೂ ಬೇಡ ಎಂದು ಇಸ್ಲಾಂ ಧರ್ಮಗುರುಗಳ ಕೈಹಿಡಿದಿದ್ದಾರೆ.

ತಿಂಗಳ ಹಿಂದೆ ನಟನೆಗೆ ಬಾಯ್ ಬಾಯ್ ಹೇಳಿದ್ದ ಬಿಗ್‌ಬಾಸ್ ಸೀಸನ್ 6ರ ಸ್ಪರ್ಧಿ ನಟಿ ಸನಾ ಖಾನ್ ಈಗ ಶ್ರೀಮತಿ. ಇಸ್ಲಾಂ ಧರ್ಮ ಗುರುವಿನ ಕೈಹಿಡಿದಿದ್ದಾರೆ ಈಕೆ. ನಟಿಯ ವಿವಾಹ ಖಾಸಗಿ ಕಾರ್ಯಕ್ರಮವಾಗಿತ್ತು.

ಫೋರ್ಕ್‌ನಲ್ಲಿ ಮುದ್ದೆ ತಿಂದ ನಿವೇದಿತಾ ಗೌಡ; ನೆಟ್ಟಿಗರಿಂದ ಫುಲ್ ಟ್ರೋಲ್!

ಸಿಂಪಲ್ ಕಾರ್ಯಕ್ರಮದಲ್ಲಿ ಆಪ್ತರ ವಲಯದಲ್ಲಿ ನಡೆದಿತ್ತು ವಿವಾಹ. ಸಿನಿಮಾಗೂ ನಟಿ ವಿದಾಯ ಹೇಳಿದ್ದಾರೆ. ನಮ್ಮ ಸೃಷ್ಟಿಕರ್ತ ಹೇಳಿದ ದಾರಿಯಲ್ಲಿ ಬದುಕಬೇಕು ಅಂದಿದ್ದಾರೆ ನಟಿ.

Video Top Stories