ಚಿರು ಸರ್ಜಾ ಹುಟ್ಟಿದ ಹಬ್ಬ ಹೀಗಿತ್ತು: ಇಲ್ನೋಡಿ ವಿಡಿಯೋ

ಚಿರಂಜೀವಿ ಸಾವನ್ನಪ್ಪಿ 8 ತಿಂಗಳಾಗಿದೆ. ಇದೇ ಸಮಯದಲ್ಲಿ ಹುಟ್ಟುಹಬ್ಬವೂ ಬಂದಿದೆ. ಮಗುವಿನ ನಿರೀಕ್ಷೆಯಲ್ಲಿರೋ ಸರ್ಜಾ ಫ್ಯಾಮಿಲಿ ಹೆಚ್ಚಿನ ನಿರೀಕ್ಷೆಯಲ್ಲಿದೆ. ಚಿರು ಅಜ್ಜಿ ಮೊಮ್ಮಗನ ಹುಟ್ಟಿದ ಹಬ್ಬದ ದಿನ ಸಮಾಧಿಯ ಬಳಿ ಬಂದಿದ್ದಾರೆ. ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹುಟ್ಟುಹಬ್ಬ ನೆನಪಿನಲ್ಲಿ ಸರ್ಜಾ ಫ್ಯಾಮಿಲಿ ಕೆಲವೊಂದು ಕಾರ್ಯಕ್ರಮ ನಡೆಸಿದ್ರು. ಮೇಘನಾ ಸರ್ಜಾ ಪತಿ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರೆ, ಧ್ರುವ ಸರ್ಜಾ ಅವರು ತಮ್ಮ ಮುಂದಿನ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ.

ಚಿರು ಸರ್ಜಾ ಲೈಫ್ ಬಗ್ಗೆ ಸಿನಿಮಾ: ಪುನರ್ಜನ್ಮದ ಟ್ವಿಸ್ಟ್..!

Related Video