ಚಿರು ಬಗ್ಗೆ ಗಾಯಕ ವಿಜಯ್ ಪ್ರಕಾಶ್ ಮಾತುಗಳಿವು

ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ. 

First Published Jun 8, 2020, 5:13 PM IST | Last Updated Jun 8, 2020, 5:13 PM IST

ಬೆಂಗಳೂರು (ಜೂ. 08): ಕನ್ನಡ ಚಿತ್ರರಂಗದ 'ವಾಯುಪುತ್ರ', 'ಗಂಡೆದೆ; ವೀರ ಚಿರು ಸರ್ಜಾ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲಾಗದಿದ್ದರೂ ಅದು ಸತ್ಯ. ಸರ್ಜಾ ಕುಟುಂಬದಲ್ಲಿ ಚಿರಿ ನಗು, ತುಂಟಾಟ ಕೊನೆಯಾಗಿದೆ. ಇನ್ನೆಂದೂ ಬಾರದ ಲೋಕಕ್ಕೆ ಚಿರು ತೆರಳಿದ್ದಾರೆ. 

ಆಟ ಮುಗಿಸಿದ 'ಆಟಗಾರ' : ಚಿರು ಸಿನಿ ಜರ್ನಿ ಝಲಕ್ ಇಲ್ಲಿದೆ

ಚಿರು ಒಡನಾಟದ ಬಗ್ಗೆ ಗಾಯಕ ವಿಜಯ್ ಪ್ರಕಾಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ' ಕನ್ನಡ ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ. ಒಬ್ಬ ಕಲಾವಿದನಾಗಿ ಅವನು ಅದೆಷ್ಟು ಕನಸುಗಳನ್ನು ಕಂಡಿದ್ದನೋ ಏನೋ.... ಹೀಗಾಗಬಾರದಿತ್ತು. ಅವನ ಕೆಲವು ಸಿನಿಮಾಗಳಿಗೆ ಹಾಡಿರುವ ನೆನಪು ನನ್ನದು' ಎಂದರು. 

Video Top Stories