Asianet Suvarna News Asianet Suvarna News

ರೇವತಿ ಸೀಮಂತದಲ್ಲಿ ತಾರೆಗಳ ದಂಡು: ಇಲ್ನೋಡಿ ವಿಡಿಯೋ

Sep 15, 2021, 3:09 PM IST

ಸ್ಯಾಂಡಲ್‌ವುಡ್ ನಟ ನಿಖಿಲ್ ಕುಮಾರದಸ್ವಾಮಿ ಮುದ್ದಿನ ಮಡದಿ ರೇವತಿ ಅವರ ಸೀಮಂತ ಕಾರ್ಯಕ್ರಮ ನಡೆದಿದೆ. ದೊಡ್ಡ ಗೌಡರ ಮನೆಯಲ್ಲಿ ಸಂಭ್ರಮ ಜೋರಾಗಿತ್ತು. ಸುಂದರಿಯಾಗಿ ಮಿಂಚಿದ ರೇವತಿ ಮುಖದಲ್ಲಿ ತಾಯ್ತನದ ಕಳೆದ ಎದ್ದು ಕಾಣುತ್ತಿತ್ತು.

ದೇವೇಗೌಡರ ಹಾಜರಿ..ರೇವತಿ ಸೀಮಂತಕ್ಕೆ ಯಾರೆಲ್ಲ ಬಂದಿದ್ದರು?

ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಪ್ರಮುಖರೂ ಭಾಗಿಯಾಗಿದ್ದರು. ದೇವೇಗೌಡರು ಪತ್ನಿಯ ಜೊತೆ ಮೊಮ್ಮನ ಹೆಂಡತಿಯ ಸೀಮಂತದಲ್ಲಿ ಸಂಭ್ರಮಿಸಿದ್ದಾರೆ.