ಚಂದನ್​ ಶೆಟ್ಟಿ ಜತೆ ನಿವೇದಿತಾ ಗೌಡ ಎಂಗೇಜ್​ಮೆಂಟ್​

ಗಾಯಕ ಚಂದನ್ ಶೆಟ್ಟಿ - ನಿವೇದಿತಾ ಗೌಡ ನಿಶ್ಚಿತಾರ್ಥ | ಯುವ ದಸರಾದಲ್ಲಿ ಪ್ರಮೋಸ್, ಇಂದು ಎಂಗೇಜ್‌ಮೆಂಟ್ | ತಿಳಿ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಬೇಬಿ ಡಾಲ್​

Share this Video
  • FB
  • Linkdin
  • Whatsapp

ಮೈಸೂರು (ಅ. 21): ರ್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚಿತಾರ್ಥ ಇಲ್ಲಿನ ಖಾಸಗಿ ಹೊಟೇಲ್ ವೊಂದರಲ್ಲಿ ಅದ್ದೂರಿಯಾಗಿ ನೆರವೇರಿದೆ. 

ತಿಳಿ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರೆ, ಚಂದನ್ ಶೆಟ್ಟಿ ಬಿಳಿ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಹಾಕಿ ಫಾರ್ಮಲ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ದಸರಾದಲ್ಲಿ ಚಂದನ್, ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಇಂದು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. 

ಕುಟುಂಬದವರು, ಸ್ನೇಹಿತರು, ಆಪ್ತರ ಸಮ್ಮುಖದಲ್ಲಿ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಚಂದನ್​ ಜತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿರುವುದರ ಬಗ್ಗೆ ಖುಷಿ ಇದೆ. ಚಂದನ್ ಯುವ ದಸರಾದಲ್ಲಿ ಪ್ರಮೋಸ್ ಮಾಡಿದ್ದರು. ಮನೆಯವರು ಒಪ್ಪಿ, ಇಂದು ಎಂಗೇಜ್‌ಮೆಂಟ್ ನಿಶ್ಚಯ ಮಾಡಿದ್ದಾರೆ. ಆತುರಾತುರವಾಗಿ ನಿಶ್ಚಿತಾರ್ಥ ಆಗುತ್ತಿದೆ ಅನ್ನಿಸುತ್ತಿಲ್ಲ ಎಂದು ನಿವೇದಿತಾ ಗೌಡ ಹೇಳಿದ್ದಾರೆ. 

ಎಂಗೇಜ್ ಮೆಂಟ್ ಸಮಾರಂಭದ ವಿಡಿಯೋ ಇಲ್ಲಿದೆ ನೋಡಿ. 

"

Related Video