ಇಂದು 'ಬನಾರಸ್' ಸಿನಿಮಾ ರಿಲೀಸ್: ಹೇಗಿದೆ 'ಮಾಯಗಂಗೆ'ಯ ಜಾದು

ಇಂದು ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅವರ ಮೊದಲ ಸಿನಿಮಾ ಬನಾರಸ್ ಬಿಡುಗಡೆಯಾಗಿದ್ದು, ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.
 

Share this Video
  • FB
  • Linkdin
  • Whatsapp

ಇಂದು ಬನಾರಸ್ ಸಿನಿಮಾ ರಿಲೀಸ್ ಆಗಿದ್ದು, ನಾಯಕನಾಗಿ ಬೆಳ್ಳಿತೆರೆಗೆ ಜಮೀರ್ ಪುತ್ರ ಝೈದ್ ಎಂಟ್ರಿ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾದಲ್ಲಿ ಬನಾರಸ್ ಯಾತ್ರೆ ಶುರುವಾಗಿದ್ದು, ಸಿನಿಮಾಗೆ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ. 'ಬನಾರಸ್‌' ವಾರಣಾಸಿಯಲ್ಲಿರೋ ಒಂದು ಸಾಂಸ್ಕೃತಿಕ ಶಕ್ತಿ ಕೇಂದ್ರ. ಆ ಊರಿನ ಹೆಸರನ್ನೇ ಸಿನಿಮಾದ ಟೈಟಲ್ ಆಗಿಸಿದ್ದಾರೆ ನಿರ್ದೆಶಕರು. ಈ ಅದ್ಭುತ ಪ್ರೇಮ ಕಥೆಯಲ್ಲಿ ಝೈದ್ ಖಾನ್'ಗೆ ಸೋನಾಲಿ ನಾಯಕಿಯಾಗಿ ಅಭಿನಯಿಸಿದ್ದು, ಸಿನಿಮಾದ ಮಾಯಗಂಗೆಯೇ ಹಾಡು ಈಗಾಗಲೇ ಹಿಟ್ ಆಗಿದೆ. ಇನ್ನು ಕರ್ನಾಟಕದಲ್ಲಿ 150 ಚಿತ್ರಮಂದಿರಗಳಲ್ಲಿ, ಸಿನಿಮಾವು ಬಿಡುಗಡೆ ಆಗಿದೆ.

ದೀಪಿಕಾ ಪೋಸ್ಟರ್‌ಗೆ ರಣವೀರ್ ಚುಂಬನ, ಇದ್ಯಾಕೋ ಅತಿಯಾಯ್ತೆಂದ ನೆಟ್ಟಿಗರು!

Related Video