'ಯೋಗರಾಜ್‌ ಭಟ್‌ ಬರವಣಿಗೆಗೆ ಗಣೇಶೇ 99.99% ಸೂಟ್‌ ಆಗೋದು!'

ಯೋಗರಾಜ್‌ ಭಟ್‌ ಮತ್ತು ಗಣೇಶ್ ಕಾಂಬಿನೇಷ್‌ ಸಿನಿಮಾ ಹಿಟ್ ಅಗುವುದರಲ್ಲಿ ಸಂದೇಹವಿಲ್ಲ. ಕನ್ನಡ ಚಿತ್ರರಂಗದ ಲಕ್ಕಿ ನಿರ್ಮಾಪಕರು ಮತ್ತು ಅರ್ಜುನ್‌ ಜನ್ಯ ಕೈ ಜೋಡಿಸಿದ್ದಾರೆ ಎಂದು ಬಾ ಮಾ ಹರೀಶ್‌ ಮತ್ತು ಕೆ ಮಂಜು ಮಾತನಾಡಿದ್ದಾರೆ.  ಸಿನಿಮಾ ಬಗ್ಗೆ ಮಾತ್ರವಲ್ಲದೆ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ
 
Share this Video
  • FB
  • Linkdin
  • Whatsapp

ಯೋಗರಾಜ್‌ ಭಟ್‌ ಮತ್ತು ಗಣೇಶ್ ಕಾಂಬಿನೇಷ್‌ ಸಿನಿಮಾ ಹಿಟ್ ಅಗುವುದರಲ್ಲಿ ಸಂದೇಹವಿಲ್ಲ. ಕನ್ನಡ ಚಿತ್ರರಂಗದ ಲಕ್ಕಿ ನಿರ್ಮಾಪಕರು ಮತ್ತು ಅರ್ಜುನ್‌ ಜನ್ಯ ಕೈ ಜೋಡಿಸಿದ್ದಾರೆ ಎಂದು ಬಾ ಮಾ ಹರೀಶ್‌ ಮತ್ತು ಕೆ ಮಂಜು ಮಾತನಾಡಿದ್ದಾರೆ. ಸಿನಿಮಾ ಬಗ್ಗೆ ಮಾತ್ರವಲ್ಲದೆ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video