Asianet Suvarna News Asianet Suvarna News

ಚಿತ್ರರಂಗದಲ್ಲಿ ಬೇಸರ: ನಿರ್ಮಾಣ ಸಂಸ್ಥೆ ತೆರೆಯುುವ ಕನಸು ಕಂಡ ಸೌಜನ್ಯ

Oct 1, 2021, 5:16 PM IST
  • facebook-logo
  • twitter-logo
  • whatsapp-logo

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಗ್ಗೆ 'ಚೌಕಟ್ಟು' ಸಿನಿಮಾ ನಿರ್ದೇಶಕ ಸಂದೀಪ್ ಮಾತನಾಡಿದ್ದಾರೆ.  ಸೌಜನ್ಯ ಪ್ರೊಡಕ್ಷನ್ ಹೌಸ್ ಶುರು ಮಾಡಬೇಕೆಂಬ ಕನಸು ಕಂಡಿದ್ದರು. ತುಂಬಾ ಸ್ಟ್ರಾಂಗ್ ಆಗಿದ್ದ ಹೆಣ್ಣುಮಗಳು. ಎಂದೂ ಪರ್ಸನಲ್ ವಿಷಯಗಳನ್ನು ನನ್ನೊಂದಿಗೆ ಹೇಳಿಕೊಂಡಿರಲಿಲ್ಲ, ಎಂದು ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories